NEWS

ಸಾರ್ವಜನಿಕರ ಮೇಲೆ ಸರ್ಕಾರದ ಬರೆ; ಏರಲಿದೆ ಕೆಎಸ್‌ಆರ್‌ಟಿಸಿ,ಬಿಎಂಟಿಸಿ ಬಸ್ ದರ

9, Sep 2018, 4:01 PM IST

ಸಾರಿಗೆ ಇಲಾಖೆ ಸಾರ್ವಜನಿಕರಿಗೆ ಶಾಕ್ ನೀಡಿದೆ. ಮುಂದಿನ ವಾರದಿಂದ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ದರಗಳು ಹೆಚ್ಚಾಗಲಿವೆ. ಶೇ. 18 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಸಾರಿಗೆ ಸಂಸ್ಥೆ ನಷ್ಟ ಭರಿಸಲು ದರ ಹೆಚ್ಚಳಕ್ಕೆ ಮುಂದಾಗಿದೆ ರಾಜ್ಯ ಸರ್ಕಾರ.