ಐಟಿ ಶಾಕ್..! ಕಾಯ್ದೆ ಉಲ್ಲಂಘಿಸಿದವರಿಗೆ ಕಾದಿದೆ ಗಂಡಾಂತರ..!

Jun 4, 2018, 9:45 PM IST

ಆದಾಯ ತೆರಿಗೆ ಉಲ್ಲಂಘಿಸುವ ವಂಚಕರು ಬೆಚ್ಚಿ ಬೀಳಿಸುವ ತೀರ್ಪೊಂದನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯ ನೀಡಿದೆ. ಏನದು ತೀರ್ಪು..? ಇದರಿಂದ ಯಾರಿಗೆಲ್ಲಾ ಕಾದಿದೆ ಗಂಡಾಂತರ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ...