NEWS

ಕಾಂಗ್ರೆಸ್ ನಾಯಕರ ಒಳಜಗಳ ಬರೇ ಡ್ರಾಮಾ?

5, Sep 2018, 11:01 AM IST

ಬೆಳಗಾವಿಯ ಕಾಂಗ್ರೆಸ್ ನಾಯಕರ ಒಳಜಗಳ ಹೈಕಮಾಂಡ್‌ಗೂ ತಲೆನೋವನ್ನುಂಟುಮಾಡಿದೆ. ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಈ ಕಿತ್ತಾಟ ನಡೆಯುತ್ತಿರುವುದು ನಿಜಾನಾ ಅಥವಾ ಬರೇ ಡ್ರಾಮಾನಾ?