ಗೌರಿ ಹತ್ಯೆಯ ಮಾಸ್ಟರ್ ಮೈಂಡ್ ‘ದಾದಾ ಅಲಿಯಾಸ್ ಬೆಳಗಾಂ ಅಂಕಲ್’! ಸ್ಫೋಟಕ ಮಾಹಿತಿ ಬಹಿರಂಗ

Jun 29, 2018, 1:22 PM IST

ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಯಿಂದ  ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಬಂಧನಕ್ಕೊಳಗಾಗಿರುವ ಆರೋಪಿಗಳ ತೀವ್ರ ವಿಚಾರಣೆಯನ್ನು ನಡೆಸಿದ ಪೊಲೀಸರಿಗೆ ಹತ್ಯೆ ಹಿಂದಿನ ಮಾಸ್ಟರ್ ಮೈಂಡ್ ಬಗ್ಗೆ ಇದೀಗ ಸುಳಿವು ಸಿಕ್ಕಿದೆ. ಯಾರಾತ ಕಿಂಗ್‌ಪಿನ್ ನೋಡೋಣ ಈ ಸುದ್ದಿಯಲ್ಲಿ...