NEWS

ಆಪರೇಷನ್ ಹಸ್ತ ಸಾಧ್ಯತೆ; ಬಿಜೆಪಿ ಶಾಸಕರು ರೆಸಾರ್ಟ್‌ಗೆ ಶಿಫ್ಟ್?

12, Sep 2018, 4:17 PM IST

ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್‌ ಪಾಲಿಟಿಕ್ಸಸ ಆರಂಭವಾಗಲಿದೆ ಎಂಬ ಲಕ್ಷಣಗಳು ಕಾಣಿಸಿಕೊಂಡಿವೆ. ಇದೀಗ, ಕಾಂಗ್ರೆಸ್‌, ಜೆಡಿಎಸ್ ಆಪರೇಷನ್ ಗಾಳದಿಂದ ತಮ್ಮ ಶಾಸಕರನ್ನು ರಕ್ಷಿಸಲು ಬಿಜೆಪಿಯೇ ತನ್ನ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡಲಿದೆ ಎಂದು ಹೇಳಲಾಗುತ್ತಿದೆ.