ರಾಜಕೀಯಕ್ಕೆ ಯದುವೀರ್ ಎಂಟ್ರಿ? ಬಿಜೆಪಿಯಿಂದ ಸ್ಪರ್ಧೆ?

Sep 7, 2018, 3:32 PM IST

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿರುಸಿನ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ. ಇದೀಗ, ಮೈಸೂರಿನ ಯದುವೀರ್ ಒಡೆಯರ್ ರಾಜಕೀಯ ಪ್ರವೇಶಿಸುತ್ತಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಯದುವೀರ್‌ಗೆ ಬಿಜೆಪಿ ಗಾಳಹಾಕುತ್ತಿದ್ದು, ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.