ಭಯದಲ್ಲೇ ಪಾಠ ಮಾಡೋ ಟೀಚರ್ಸ್: ಭಯದಲ್ಲೇ ಪಾಠ ಕೇಳೋ ಸ್ಟೂಡೆಂಟ್ಸ್!

Sep 17, 2018, 5:52 PM IST

ಬೆಂಗಳೂರು(ಸೆ.17): ಇಲ್ಲಿ ಭಯದಲ್ಲೇ ಮಕ್ಕಳು ಪಾಠ ಕೇಳ್ತಾರೆ. ಶಿಕ್ಷಕರೂ ಕೂಡ ಭಯದಲ್ಲೇ ಪಾಠ ಮಾಡ್ತಾರೆ. ಮೈಸೂರಿನ ಚಕ್ಕೋಡನಹಳ್ಳಿಯ ಸರ್ಕಾರಿ ಶಾಲೆಯ ದುರ್ಗತಿ ಕಂಡರೆ ಎಂಥವರೂ ಬೆಚ್ಚಿ ಬೀಳ್ತಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..