ಬಿಬಿಎಂಪಿಯಲ್ಲಿ ಆರ್. ಅಶೋಕ್ ಸೋಲು ಬಿಜೆಪಿಗೂ ಬೇಕಿತ್ತಾ..?

Sep 29, 2018, 2:46 PM IST

ಆರ್. ಅಶೋಕ್ ತಮ್ಮ ಅತ್ಯುತ್ತಮ ಸಂಘಟನಾ ಶಕ್ತಿಯಿಂದ ಬಿಜೆಪಿಯ 'ಸಾಮ್ರಾಟ್' ನಾಯಕ ಫೇಮಸ್ ಆದವರು.  ಅಷ್ಬೆಂಟೇ ಅಲ್ಗಲದೇ ಬೆಂಗಳೂರು ನಗರದ ರಾಜಕೀಯದಲ್ಲಿ ತಮ್ಮದೇಯಾದ ಹಿಡಿತವನ್ನು ಹೊಂದಿದ್ದಾರೆ. ಇತ್ತೀಚೆಗೆ ಯಾಕೋ ತಮ್ಮ ಹಿಂದಿನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.  ಇದಕ್ಕೆಲ್ಲ ಕಾರಣ ವಿಡಿಯೋದಲ್ಲಿ ನೋಡಿ.