ಸಾಲ ಮರುಪಾವತಿಸಿದ್ರೆ ಮಾತ್ರ ಬ್ಯಾಂಕ್ ಖಾತೆ ಓಪನ್

Oct 4, 2018, 11:36 AM IST

ಸಾಲ ಮರುಪಾವತಿ ಮಾಡದ ರೈತರ ಖಾತೆಗಳು ಬ್ಲಾಕ್ ಮಾಡಲಾಗಿದೆ. ವೃದ್ದಾಪ್ಯ ವೇತನ, ಬೆಳೆವಿಮೆ ಪರಿಹಾರದ ಹಣವೂ ಸಾಲ ಖಾತೆಗೆ ಜಮೆ ಆದರೆ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನುದ ಅಧಿಕಾರಿಗಳು.