ಸಂಬಂಧದಲ್ಲಿ ಅನುಮಾನ ಬೇಡ; ಅನ್ನೋನ್ಯತೆ ಇರಲಿ

Jul 4, 2018, 5:27 PM IST

ದಾಂಪತ್ಯ ಅನ್ನೋದು ಬಹಳ ಸೂಕ್ಷ್ಮವಾದ ವಿಚಾರ. ಇಲ್ಲಿ ಪ್ರೀತಿ, ವಿಶ್ವಾಸ, ಸ್ನೇಹ ಎಲ್ಲವೂ ಇರಬೇಕು. ಅನುಮಾನ ಅನ್ನೋದು ಕಾಲಿಟ್ಟರೆ ಅಲ್ಲಿಗೆ ಕಥೆ ಮುಗಿದಂತೆ. ನಿಮ್ಮ ಸಂಗಾತಿಯನ್ನು ಖುಷಿಯಾಗಿಡಲು, ದಾಂಪತ್ಯ ಅನ್ಯೋನ್ಯವಾಗಿಡಲು ಏನು ಮಡಬೇಕು? ಇಲ್ಲಿವೆ ಸಿಂಪಲ್ ಟಿಪ್ಸ್.