ವಯಾಗ್ರ ಸೇವಿಸಿದ್ರೆ ದೃಷ್ಟಿಗೂ ದುರ್ಬಿನ್'ಗೂ ನೋ ಡಿಫರೆನ್ಸ್!

Published : Aug 16, 2018, 11:53 AM ISTUpdated : Sep 09, 2018, 09:28 PM IST
ವಯಾಗ್ರ ಸೇವಿಸಿದ್ರೆ ದೃಷ್ಟಿಗೂ ದುರ್ಬಿನ್'ಗೂ ನೋ ಡಿಫರೆನ್ಸ್!

ಸಾರಾಂಶ

ಕೊಲಂಬಿಯಾ ವಿವಿ ಅಧ್ಯಯನದ ಪ್ರಕಾರ, ವಯಾಗ್ರಾ ವಯೋ ಸಹಜವಾಗಿ ಉಂಟಾಗುವ ದೃಷ್ಟಿಹೀನತೆ ತಡೆಯುತ್ತವೆಯಂತೆ. 

ಬೆಂಗಳೂರು[ಆ.16]: ಕಾಮೋತ್ತೇಜಕ ವಯಾಗ್ರಾ ಮಾತ್ರೆ ಸೇವನೆಯಿಂದ ಆಗುವು ಪ್ರಯೋಜನ, ಸೈಡ್ ಇಫೆಕ್ಟ್ ಚರ್ಚೆ ಬದಿಗಿಡಿ. ವಯಾಗ್ರಾದ ಈ ಪ್ರಯೋಜನ ಕೇಳಿದರೆ ನೀವು ಬೆಚ್ಚಿ ಬೀಳುವುದು ಖಚಿತ.

ಇದನ್ನು ಓದಿ: ವಯಾಗ್ರ ಎಷ್ಟು ತಾಸು ಕೆಲಸ ಮಾಡುತ್ತೆ? ಇದಕ್ಕೆ ಡಾಕ್ಟ್ರು ಏನಂತಾರೆ ?

ಏಕೆಂದರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ವಯಾಗ್ರಾ ಮಾತ್ರೆಗಳು ದೃಷ್ಟಿದೋಷ ನಿವಾರಣೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದು ಕಂಡುಬಂದಿದೆ!  ಕೊಲಂಬಿಯಾ ವಿವಿ ಅಧ್ಯಯನದ ಪ್ರಕಾರ, ವಯಾಗ್ರಾ ವಯೋ ಸಹಜವಾಗಿ ಉಂಟಾಗುವ ದೃಷ್ಟಿಹೀನತೆ ತಡೆಯುತ್ತವೆಯಂತೆ.

ಇದನ್ನು ಓದಿ: ಕಾಮಸೂತ್ರಕ್ಕೆ ವೇಗದ ಟಚ್ ಕೊಟ್ಟ ವಯಾಗ್ರಾದ ಬಗ್ಗೆ ಒಂದು ಸುದ್ದಿ

ಕಣ್ಣಿನ ಸಮಸ್ಯೆ 5 ಹಿರಿಯ ವ್ಯಕ್ತಿಗಳಿಗೆ 2 ವರ್ಷ ಪ್ರತಿದಿನವೂ 2 ವಯಾಗ್ರಾ ಮಾತ್ರೆ ಕೊಟ್ಟು ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಅವರ ದೃಷ್ಟಿಯಲ್ಲಿ ಸುಧಾರಣೆ ಆಗಿರುವುದು ಕಂಡು ಬಂದಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

52ರ ಹರೆಯದಲ್ಲೂ 25ರ ತರುಣಿಯಂತೆ ಕಾಣುವ ಐಶ್ವರ್ಯಾ ರೈ.. ಸೌಂದರ್ಯದ ಖನಿ ಅಸಲಿ ರಹಸ್ಯವೇನು?
ಕೇವಲ 21 ದಿನಗಳಲ್ಲಿ Fat to Fit ಆಗಿದ್ದೇಗೆ ನಟ ಮಾಧವನ್…Weight Lose ಸೀಕ್ರೆಟ್ ಇಲ್ಲಿದೆ