ನೀತಾ ಅಂಬಾನಿ ಬ್ಯಾಗ್‌ ರೇಟ್‌ ಕೇಳಿದ್ರೆ ಸಾಲ ಮನ್ನಾನೇ ಮಾಡ್ಬೋದಿತ್ತು!

Published : Jun 22, 2019, 10:58 AM ISTUpdated : Jun 22, 2019, 11:43 AM IST
ನೀತಾ ಅಂಬಾನಿ ಬ್ಯಾಗ್‌ ರೇಟ್‌ ಕೇಳಿದ್ರೆ ಸಾಲ ಮನ್ನಾನೇ ಮಾಡ್ಬೋದಿತ್ತು!

ಸಾರಾಂಶ

ಭಾರತದ ಶ್ರೀಮಂತರಲ್ಲಿ ಒಬ್ಬರಾಗಿರುವ ಅಂಬಾನಿಯ ಪತ್ನಿ ನೀತಾ ಅಂಬಾನಿ ತನ್ನೊಂದಿಗೆ ಕ್ಯಾರಿ ಮಾಡುವ ಬ್ಯಾಗ್‌ಗಳ ರೇಟ್‌ ಕೇಳಿದ್ರೆ ಬಿಗ್‌ ಶಾಕ್ ಆಗುವುದಂತೂ ಗ್ಯಾರಂಟಿ. ಅದರಲ್ಲೂ ಲಂಡನ್‌ ವೆಕೇಷನ್‌ಗೆ ತೆಗೆದುಕೊಂಡು ಹೋಗಿದ್ದ ಮೊಸಳೆ ಚರ್ಮದ ಬ್ಯಾಗ್‌ ರೇಟೋ ರೇಟೂ!

ಕೋಟಿ ಕೋಟಿ ದುಡಿಯುವ ಇವರ ಜೀವನ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ವಾರಕ್ಕೊಮ್ಮೆ ಫಾರಿನ್ ಟೂರು, 5 Star ಹೋಟೆಲ್ ಊಟ, ಡಿಸೈನರ್ ವೇರ್ ಉಡುಪುಗಳು

ನೀತಾ ಅಂಬಾನಿ ಮಾಡುವ ಖರ್ಚು ಅವರು ಕಾಸ್ಟ್ಲಿ ವಸ್ತುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ನೀತಾ ಅಂಬಾನಿಗೆ ಮಕ್ಕಳೇ ಆಗಲ್ಲ ಎಂದಿದ್ದರಂತೆ ಡಾಕ್ಟರ್!

ಕೆಲ ದಿನಗಳ ಹಿಂದೆ ಕಪೂರ್ ಕುಟುಂಬದವರ ಜೊತೆ ಲಂಡನ್‌ ಟೂರ್ ತೆರಳಿದ ಫೋಟೋಸ್‌ಗಳನ್ನು ಕರಿಶ್ಮಾ ಕಪೂರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಆ ವೇಳೆ ನೀತಾ ಕೈಯಲಿದ್ದ ಬ್ಯಾಗ್ ಹೆಚ್ಚು ಗಮನ ಸೆಳೆದಿದೆ. ಇದಕ್ಕೆ ಬ್ರಿಕಿನ್‌ ಬ್ಯಾಗ್‌ ಎಂದು ಕರೆಯಲಾಗುತ್ತದೆ. ಇದನ್ನು ಹಿಮಾಲಯ ಕ್ರೊಕೊಡೈಲ್ ಚರ್ಮದಿಂದ ಮಾಡಲಾಗಿದ್ದು ಇದರ ಬೆಲೆ 38 ಡಾಲರ್ಸ್‌ ಅಂದ್ರೆ 2.6 ಕೋಟಿ ರೂ. ಬಾಳುತ್ತದೆ. ಇಂತಹ ಬ್ಯಾಗ್‌ಗಳನ್ನು ಹಾಲಿವುಡ್‌ ಕಿಮ್‌ ಹಾಗೂ ಜೇನಿ ಮಾತ್ರ ಬಳಸುತ್ತಾರೆ.

ಅಂಬಾನಿ ಮನೆ ಮದುವೆಯಲ್ಲಿ ಡ್ರೆಸ್ ಕೋಡ್ ಹೇಗಿದೆ..?

 

ಇನ್ನು ನೀತಾ ಧರಿಸುವ ಚಪ್ಪಲಿಯ ಕನಿಷ್ಠ ಬೆಲೆಯೇ 1 ಲಕ್ಷ ರೂಪಾಯಿ ಇರುತ್ತದೆ ಹಾಗೂ ಬಳಸುವ ಮೊಬೈಲ್‌ ಕವರ್‌ಗಳು ಚಿನ್ನ ಹಾಗೂ ಡೈಮೆಂಡ್‌ಗಳಿಂದ ಮಾಡಲಾಗಿದ್ದು ಇದನ್ನು ಭಾರತದಲ್ಲಿ ಬಳಸುವವರು ಇವರು ಮಾತ್ರ.

ತುಟ್ಟಿಯಾದ ಮಗಳ ಮದ್ವೆ?: ಒಂದೇ ಬಟ್ಟೆಯಲ್ಲಿ ತಿರುಗಾಡ್ತಿದ್ದಾರೆ ನೀತಾ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ