ದಾಳಿಂಬೆಯಲ್ಲಿದೆ ನೂರೆಂಟು ಔಷಧೀಯ ಗುಣ

Jun 15, 2018, 3:58 PM IST

ದಾಳಿಂಬೆ ಹಣ್ಣು ಭಾರತದ ವಿವಿಧ ಪ್ರದೇಶಗಳಲ್ಲಿ ಕಂಡು ಬರುವಂತದ್ದಾಗಿದೆ. ಹಣ್ಣು, ಸಿಪ್ಪೆ, ತೊಗಟೆ, ಬೇರು, ಹೂವನ್ನು ಉಪಯೋಗಿಸಲಾಗುತ್ತದೆ. ಕಾಂಡದ ತುಂಡನ್ನು ಅಥವಾ ಬೀಜವನ್ನು ಹಾಕಿ ದಾಳಿಂಬೆಯನ್ನು ಬೆಳೆಸಲಾಗುತ್ತದೆ. ಇಂತಹ ದಾಳಿಂಬೆಯಲ್ಲಿದೆ ನೂರಾರು ಔಷಧೀಯ ಗುಣ.