ಅಲಸಂದೆ: 10 ಆರೋಗ್ಯ ಲಾಭ

By Web Desk  |  First Published Sep 20, 2018, 9:52 AM IST

ಹಣ್ಣು, ಬೇಳೆ, ಕಾಳುಗಳು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಸಿಕ್ಕಾಪಟ್ಟೆ ಪ್ರೊಟೀನ್ ಹಾಗೂ ವಿಟಮಿನ್ ಇರೋ ಅಲಸಂದೆ ನಮ್ಮ ಆರೋಗ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಏನೀದರ ಲಾಭ?


'ಬ್ಯಾಕ್ ಐಯ್ಡ್ ಪೀಸ್' ಎಂದು ಕರೆಯುತ್ತಾರೆ. ನೋಡಲು ಕಪ್ಪು ಚುಕ್ಕಿ ಹೊಂದಿರುವ ಕಾಳಾಗಿದ್ದು, ಇದು ಆರೋಗ್ಯಕರ. ಇದನ್ನು ಸಲಾಡ್ , ಸೂಪ್ಪು ಮತ್ತು ಸಾಂಬರಿನಲ್ಲಿ ಬಳಸಲಾಗುತ್ತದೆ. ಇದರಿಂದ ಆರೋಗ್ಯಕ್ಕೇನು ಲಾಭ? 

  • ಹೃದಯವನ್ನು ಆರೋಗ್ಯವಾಗಿಡುತ್ತದೆ.
  • ಚರ್ಮ, ಉಗುರು, ಕೂದಲಿಗೆ ಶಕ್ತಿ ನೀಡುತ್ತದೆ.
  • ಕಣ್ಣನ್ನು ಆರೋಗ್ಯವಾಗಿಡುತ್ತದೆ.
  • ಜೀರ್ಣ ಕ್ರೀಯೆ ಹೆಚ್ಚಿಸುತ್ತದೆ.
  • ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ತಡೆಯುತ್ತದೆ.
  • ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.
  • ದೇಹದ ತೂಕ ಕಡಿಮೆ ಮಾಡುತ್ತದೆ.
  • ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ.
  • ರಕ್ತಹೀನತೆಯಿಂದ ಕಾಪಾಡುತ್ತದೆ.
  • ಜಾಯಿಂಟ್ಸ್ ನೋವಿಗೆ ಮುಕ್ತಿ ಮಾಡುತ್ತದೆ

 

Latest Videos

undefined

ಅಡುಗೆ ರೆಸಿಪಿ: ಅನಾನಸ್ ಪಲ್ಯ

ಊಟ, ಉಪವಾಸ ಮತ್ತು ಆರೋಗ್ಯ

click me!