ಮೊದಲು ಮಾವಿನ ಕಾಯಿ ಸಿಪ್ಪೆ ತೆಗೆದು ಸಣ್ಣ ಚೂರುಗಳಾಗಿ ಕಟ್ ಮಾಡ್ಕೊಳ್ಳಿ
ಕಟ್ ಮಾಡಿಕೊಂಡ ಮಾವಿನ ಕಾಯಿ ಚೂರು, ತುರಿದ ಸಣ್ಣ ಬೌಲ್‌ನಷ್ಟು ತೆಂಗಿನಕಾಯಿ, ಎರಡು ಹಸಿಮೆಣಸಿನಕಾಯಿ, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಈ ಮಿಶ್ರಣಕ್ಕೆ ಮಜ್ಜಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ತಂಬುಳಿ ತುಂಬ ಗಟ್ಟಿಯಿದ್ದರೆ ಸ್ವಲ್ಪ ನೀರು ಸೇರಿಸಿ ಹದ ಮಾಡಿಕೊಳ್ಳಿ. ಆಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ
ಒಂದು ಸಣ್ಣ ಬಾಣಲೆಗೆ ಎಣ್ಣೆ , ಸಾಸಿವೆ, ಒಣಮೆಣಸಿನಕಾಯಿ, ಕರಿಬೇವು, ಜೀರಿಗೆ, ಇಂಗು ಹಾಕಿ ಒಗ್ಗರಣೆ ಕೊಡಿ
ಬಿಸಿ ಬಿಸಿ ಅನ್ನದ ಜೊತೆಗೆ ತಂಬುಳಿ ಹಾಕಿ ಊಟ ಮಾಡಬಹುದು ಅಥವಾ ತಂಬುಳಿಯನ್ನು ಕುಡಿಯಲೂಬಹುದು
ಇದೊಂದು ಹಾಕಿದ್ರೆ ಮಾತ್ರ ಕರಿಬೇವು ಪಾಟ್‌ನಲ್ಲಿ ದಟ್ಟವಾಗಿ ಬೆಳೆಯೋದು ಪಕ್ಕಾ!
ಹೀಗೆ ಮಾಡಿದ್ರೆ ಹಾಲು ಒಡೆಯಲ್ಲ, ಎರಡು ದಿನದವರೆಗೆ ಫ್ರೆಶ್ ಆಗಿಯೇ ಇರುತ್ತೆ
ಅರ್ಜೆಂಟಿದ್ದಾಗ ಬೇಳೆ ವೇಗವಾಗಿ ಬೇಯಬೇಕೆಂದರೆ ಒಂದು ಚಿಟಿಕೆ ಇದನ್ನ ಸೇರಿಸಿ
ಮನೆಯಲ್ಲಿಯೇ ಸುಲಭವಾಗಿ ಬೆಳೆಸಿ ಈ ‘ಕಪ್ಪು ಚಿನ್ನ’... ಪಡೆಯಿರಿ ಬಂಪರ್ ಆದಾಯ