ಅಡುಗೆ ರೆಸಿಪಿ: ಅನಾನಸ್ ಪಲ್ಯ

Published : Sep 15, 2018, 11:50 AM ISTUpdated : Sep 19, 2018, 09:26 AM IST
ಅಡುಗೆ ರೆಸಿಪಿ: ಅನಾನಸ್ ಪಲ್ಯ

ಸಾರಾಂಶ

 ಅನಾನಸ್ ಕೇಸರಿಬಾತ್, ಹಲ್ವಾ, ಗೊಜ್ಜು ಎಲ್ಲವೂ ರುಚಿ. ಆದರೆ, ಪಲ್ಯ. ವಿಶೇಷ ಸಮಾರಂಭಗಳ ಊಟಕ್ಕೆ ವಿಶೇಷ ಮೆರಗು ನೀಡುವ ಈ ಪಲ್ಯ ಮಾಡೋದು ಹೀಗೆ? ಇಲ್ಲಿದೆ ರೆಸಿಪಿ...

ಯಾವುದೇ ಸಮಾರಂಭ ಅಥವಾ ಹಬ್ಬದಲ್ಲಿ ಸಾಮಾನ್ಯವಾಗಿ ಊಟದ ಎಲೆ ಮೇಲೆ ಕಾಣುವುದು ತರಕಾರಿ ಪಲ್ಯ, ಆದರೆ ವೆರೖಟಿ ರುಚಿ ಬೇಕು ಆದರೆ  ತರಕಾರಿ ಬೇಡ ಎನ್ನುವರಿಗೆ ಇಲ್ಲಿದೆ  ಅನಾನಸ್ ಪಲ್ಯ ರೆಸಿಪಿ.........

ಬೇಕಾಗುವ ಸಾಮಾಗ್ರಿ: 

  • 1 ಅನಾನಸ್
  • ಅರ್ಧ ಬಟ್ಟಲು ತೆಂಗಿನ ತುರಿ
  • ಒಣ ಮೇಣಸಿನಕಾಯಿ
  • ಬೆಲ್ಲದ ಪುಡಿ
  • ಉದ್ದಿನ ಬೇಳೆ
  • ಕಡಲೆ ಬೇಳೆ
  • ಎಣ್ಣೆ
  • ಸಾಸಿವೆ
  • ಕರಿಬೇವು ಸೊಪ್ಪು
  • ಉಪ್ಪು

ಮಾಡುವ ವಿಧಾನ:

ಮೊದಲು ಅನಾನಸ್ ಸಿಪ್ಪೆಯನ್ನು ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿರಿ. ಈಗ ಒಂದು ಬಾಣಲೆಯನ್ನು ಒಗ್ಗರಣೆ  ಹಾಕಿಕೊಂಡು ಆದರೂಳಗೆ ಒಂದು ಎಸಳು ಕರಿಬೇವು ಹಾಕಿರಿ. ಹೆಚ್ಚಿದ ಚೂರುಗಳನ್ನು ಹಾಕಿ ಉಪ್ಪು,  ಆರಿಶಿಣ ಮತ್ತು ಬೆಲ್ಲೆ ಹಾಕಿ ಅದಕ್ಕೆ  ಸ್ವಲ್ಪ ನೀರು ಹಾಕಿ ಮುಚ್ಚಿಡಿ. ತೆಂಗಿನ ತುರಿ, ಮೆಣಸಿನಕಾಯಿ ಹುರಿದುಕೊಂಡು  ತರಿ ತರಿಯಾಗಿ ರುಬ್ಬಿರಿ. ಈಗ ಈ ರುಬ್ಬಿದ ಸಾಮಾನುಗಳನ್ನು ಬೆಂದ ಚೂರುಗಳಿಗೆ ಹಾಕಿ ಚೆನ್ನಾಗಿ ಕಲಸಿರಿ. ಈಗ ರುಚಿಕರ ಅನಾನಸ್ ಪಲ್ಯ ಸಿದ್ದ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ