ಡಾ. ರಾಜ್ ಕುಟುಂಬಕ್ಕೆ ಕಲಘಟಗಿಯ ವಿಶೇಷ ತೊಟ್ಟಿಲು..!

Nov 27, 2018, 9:11 PM IST

ರಾಜಣ್ಣನ ಮನೆ ಸೇರಿತು ಅಪರೂಪದ ತೊಟ್ಟಿಲು. 75 ಸಾವಿರ ಮೊತ್ತದಲ್ಲಿ ತಯಾರಾಗಿದೆ ಅಪರೂಪದ ತೊಟ್ಟಿಲು. ಪಾರ್ವತಮ್ಮ ತಂಗಿಯ ಮೊಮ್ಮಕ್ಕಳ ನಾಮಕರಣಕ್ಕಾಗಿ ತೊಟ್ಟಿಲು. ಕಲಘಟಗಿಯ ಕಲಾವಿದ ಸಿದ್ದಪ್ಪ ಕೈಚಳಕದಲ್ಲಿ ತೊಟ್ಟಿಲು ನಿರ್ಮಾಣ. ಹಾಗಾದ್ರೆ ರಾಜ್ ನೆಚ್ಚಿನ ತೊಟ್ಟಿಲ ಕಥೆ ನೋಡಿ..