ಹೀಗೂ ಉಂಟು! ಟೆಕ್ಕಿ ಪತಿಯಿಂದ ಪತ್ನಿಯ ವಿರುದ್ಧ ವಧುದಕ್ಷಿಣೆ ಕೇಸ್!

Jul 16, 2018, 7:01 PM IST

ಇದು ಕೇಳೋದಕ್ಕೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಸತ್ಯ. ಬೆಂಗಳೂರಿನಲ್ಲಿ ಪತಿರಾಯನೊಬ್ಬ ಪತ್ನಿ ವಿರುದ್ದವೇ ವಧುದಕ್ಷಿಣೆ ಕಿರುಕುಳ ದೂರು ನೀಡಿದ್ದಾನೆ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್‌ಗಳಾಗಿರುವ ಇಬ್ಬರು ಮೂಲತ: ಆಂಧ್ರದವರು. ಅದೇನು ಘಟನೆ ನೋಡೋಣ ಈ ಸ್ಟೋರಿಯಲ್ಲಿ...