ಹಾಸನ: ಕಾರಿನಡಿ ಸಿಲುಕಿದ್ರೂ ಪವಾಡಸದೃಶ್ಯ ಪಾರಾದ ಬಾಲಕಿ

Jul 31, 2018, 5:08 PM IST

ಚಾಲಕನ ಅಜಾಗರೂಕತೆಯಿಂದ ಬಾಲಕಿಯೊಬ್ಬಳು ಕಾರಿನಡಿ ಸಿಲುಕಿದ್ರೂ, ಪವಾಡಸದೃಶ್ಯ ಪಾರಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಈ ಮೈಜುಮ್ಮೆನಿಸುವ  ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.