ಫೇಸ್‌ಬುಕ್ ಲವ್ ಬರ್ಡ್ಸ್ ಪ್ಲೀಸ್ ಈ ಸ್ಟೋರಿ ನೋಡಿ!

Aug 11, 2018, 6:58 PM IST

ಬೆಂಗಳೂರು(ಆ.11): ಫೇಸ್‌ಬುಕ್ ನಲ್ಲಿ ಹುಟ್ಟಿಕೊಂಡ ಲವ್ ಅದು. ಕಲರ್ ಫುಲ್ ಫೋಟೋ ನೋಡಿ ಫಿದಾ ಆದ ಪ್ರಣಯ ಪಕ್ಷಿಗಳವು. ನಗುನಗುತಾ ಹಸೆಮಣೆ ಕೂಡ ಏರಿದ್ದವು.

ಆದರೆ ಆ ಸೋಷಿಯಲ್ ಮಿಡಿಯಾ ಲವ್ ಗೆ ಇದ್ದಿದ್ದು ಕೇವಲ ಒಂದು ವರ್ಷದ ವಾರಂಟಿ. ಒಂದು ವರ್ಷದ ಬಳಿಕ ಈ ದಂಪತಿ ನಡುವಿನ ಕಿರಿಕ್ ಯಾವ ಲೇವಲ್ ಗೆ ತಲುಪಿತ್ತು ಗೊತ್ತಾ?.

ಫೇಸ್ ಬುಕ್ ನ ಈ ತಾತ್ಕಾಲಿಕ ಲವ್ ಸ್ಟೋರಿ ಕುರಿತು ನಿಮ್ಮ ಸುವರ್ಣ ನ್ಯೂಸ್ ನ ಎಫ್ ಐಆರ್ ನಲ್ಲಿ ಪ್ರಸಾರವಾದ ಕಾರ್ಯಕ್ರಮದ ಪೂರ್ಣ ವಿಡಿಯೋ ನಿಮಗಾಗಿ..