ಕಾಲುವೆಯಲ್ಲಿ ಬಂದ ಬೃಹತ್ ಮೊಸಳೆ! ಬೆಚ್ಚಿಬಿದ್ದ ಜನ

Jul 13, 2018, 3:22 PM IST

ನೀರಿನ ಕಾಲುವೆಯಲ್ಲಿ ಮೊಸಳೆಯೊಂದು ಕಾಣಿಸಿಕೊಂಡು ಜನರು ಬೆಚ್ಚಿ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ಅಲಮಟ್ಟಿ ಬಳಿ ನಡೆದಿದೆ. ಬಹಳ ಪ್ರಯಾಸದ ಬಳಿಕ ಸ್ಥಳೀಯರು ಸೇರಿ ಅದನ್ನು ರಕ್ಷಿಸಿ ಅಲಮಟ್ಟಿ ಜಲಾಶಯಕ್ಕೆ ಬಿಟ್ಟಿದ್ದಾರೆ.