ಶಾಸಕ ರಾಮ್‌ದಾಸ್‌ಗೆ ಮಹಿಳೆಯಿಂದ ಫುಲ್ ಕ್ಲಾಸ್

Jul 26, 2018, 8:04 PM IST

ಶಾಸಕ ರಾಮ್ ದಾಸ್‌ಗೆ ಅವರದ್ದೇ ಕ್ಷೇತ್ರದ ಮಹಿಳೆಯೊಬ್ಬರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವಾರ್ಡ್ ನಂ ಒಂದರಲ್ಲಿ ಪಾದಯಾತ್ರೆ ಮಾಡುತ್ತಿದ್ದ ಶಾಸಕ ರಾಮದಾಸ್ ಗೆ ಮತ್ತು ಪಾಲಿಕೆ ಸದಸ್ಯರಿಗೆ ಸ್ಥಳೀಯ ಮಹಿಳೆ ತರಾಟೆ ತೆಗೆದುಕೊಂಡಿದ್ದಾಳೆ. ವಾರ್ಡ್ ನಲ್ಲಿರುವ ಸಮಸ್ಯೆಗಳನ್ನ ಕೂಡಲೇ ಬಗೆಹರಿಸುವಂತೆ  ಆಕ್ರೋಶದಿಂದ ಹೇಳಿದ್ದಾರೆ. ಒಳಚರಂಡಿ ಸರಿ ಇಲ್ಲ, ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.