Karnataka Assembly Election- 2018

ಸರ್ಕಾರಿ ಬಂಗಲೆ ಬೇಡವೆಂದ ಎಚ್‌ಡಿ ಕುಮಾರಸ್ವಾಮಿ!

May 20, 2018, 5:06 PM IST

ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರಿ ಬಂಗಲೆಯ ಸಹವಾಸ ಬೇಡವೆಂದಿದ್ದಾರೆಂದು ತಿಳಿದು ಬಂದಿದೆ. ಅವರ ಈ ನಿರ್ಧಾರದ ಹಿಂದಿರುವ ಕಾರಣಗಳೇನು? ಹಾಗಾದರೆ ಅವರು ಎಲ್ಲಿಂದ ಕಾರ್ಯಾಚರಿಸುತ್ತಾರೆ? ನೋಡೋಣ ಈ ಸ್ಟೋರಿಯಲ್ಲಿ