₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?

₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?

Published : May 11, 2026, 04:09 PM IST

ತಮಿಳುನಾಡಲ್ಲಿ ವಿಜಯ ಶಕೆ ಆರಂಭವಾಗಿದೆ.. ದ್ರಾವಿಡ ನಾಡಲ್ಲಿ, ವಿಜಯ ಪತಾಕೆ ಹಾರಾಡ್ತಾ ಇದೆ.. ಆದ್ರೆ ಇಲ್ಲಿ ಪ್ರಶ್ನೆ ಇರೋದು, ಮುಖ್ಯವಾಗಿ 2.. ಮೊದಲನೇದು.. ವಿಜಯ್ ಸಿಎಮ್ ಕುರ್ಚಿ ಅದೆಷ್ಟು ಸೇಫ್? ಇನ್ನೊಂದು..

ತಮಿಳುನಾಡಲ್ಲಿ ವಿಜಯ ಶಕೆ ಆರಂಭವಾಗಿದೆ.. ದ್ರಾವಿಡ ನಾಡಲ್ಲಿ, ವಿಜಯ ಪತಾಕೆ ಹಾರಾಡ್ತಾ ಇದೆ.. ಆದ್ರೆ ಇಲ್ಲಿ ಪ್ರಶ್ನೆ ಇರೋದು, ಮುಖ್ಯವಾಗಿ 2.. ಮೊದಲನೇದು.. ವಿಜಯ್ ಸಿಎಮ್ ಕುರ್ಚಿ ಅದೆಷ್ಟು ಸೇಫ್? ಇನ್ನೊಂದು, ವಿಜಯ್ ಕೊಟ್ಟಿರೋ ವಾಗ್ದಾನ ಯಾವಾಗ ಪೂರೈಕೆ ಮಾಡ್ತಾರೆ? ಹೇಗೆ ಕೊಟ್ಟ ಮಾತು ಈಡೇರಿಸ್ತಾರೆ, ಅದರ ಪರಿಣಾಮ ತಮಿಳುನಾಡಿನ ಮೇಲೆ ಹೇಗಾಗುತ್ತೆ ಅಂತ.. ಈ ಎರಡು ಅನುಮಾನಗಳು ಹುಟ್ಟಿಕೊಂಡಿದ್ದೇಕೆ? ಅದಕ್ಕೆ ಉತ್ತರ ಏನು? ವಿಜಯ್ ಅವರ ವಾಗ್ದಾನ  ನೋಡಿದ ಎಂಥವರಿಗೂ ಕೂಡ, ಇದು ಸುಲಭದ ಕೆಲಸ ಅಲ್ಲ ಅನ್ನೋದು ಅರ್ಥವಾಗತ್ತೆ..  ಅಷ್ಟೇ ಅಲ್ಲ, ಅಲ್ಲಿ ವಿಜಯ್ ಸ್ವಂತ ಬಲದ ಮೇಲೆ ಸರ್ಕಾರ ಮಾಡಿಲ್ಲ.

ಒಬ್ಬ ಸದಸ್ಯ ಮುನಿಸಿಕೊಂಡ್ರೂ, ಕುರ್ಚಿಗೇ ಕಂಟಕ ಇದೆ.. ಈ ಸವಾಲನ್ನ ಹೇಗೆ ನಿಭಾಯಿಸ್ತಾರೆ ವಿಜಯ್? ವಿಜಯ್ ಕೊಟ್ಟ ಪ್ರತಿಯೊಂದು ಭರವಸೆ ಕೂಡ ಕೇಳೋಕೆ ಮಾಸ್ ಸಿನಿಮಾ ಡೈಲಾಗ್ ತರಹ ಸೂಪರ್ ಆಗಿದೆ.. ಆದ್ರೆ, ಈ ಕಥೆ ಇರೋದು ತಮಿಳುನಾಡಿನ ಖಜಾನೆಯಲ್ಲಿ. ಈ ಹೊರೆ ಇಳಿಸೋದಕ್ಕೆ, ಅಥವಾ ಹೊರೆ ಹೊರೆಯೇ ಅಲ್ಲ ಅಂತ ತೋರಿಸೋಕೆ, ವಿಜಯ್ ಯಾವ್ದಾದ್ರೂ ದಾರಿ ಹುಡುಕ್ಕೊಂಡಿದಾರಾ? ಅಥವಾ ಏನಾದ್ರೂ ಮ್ಯಾಜಿಕ್ ಮಾಡ್ತಾರಾ? ವಿಜಯ್ ಅವರು ಕೊಟ್ಟಿರೋ ಪ್ರಾಮಿಸ್‌ಗಳನ್ನ ಈಡೇರಿಸೋಕೆ ವರ್ಷಕ್ಕೆ ಸುಮಾರು 2 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿಯಾಗಿ ಬೇಕು.. ಇದನ್ನ ತರೋದಕ್ಕೆ ವಿಜಯ್ ಟೀಂ ಹತ್ತಿರ ಕೆಲವು ಐಡಿಯಾಗಳಿವೆ. ಏನದು?

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
39:34ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ
21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
Read more