Published : Oct 16, 2025, 07:03 AM ISTUpdated : Oct 16, 2025, 10:47 PM IST

India Latest News Live: ಒನ್‌ಪ್ಲಸ್ ದೀಪಾವಳಿ ಆಫರ್, ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ 12,250 ರೂಪಾಯಿ ಡಿಸ್ಕೌಂಟ್

ಸಾರಾಂಶ

ಪಟನಾ: ತಾವು ಸತ್ತರೆ ಯಾರು ಅಳತ್ತಾರೋ ಬಿಡುತ್ತಾರೋ ಎಂಬ ಆತಂಕ ಹಲವರಿಗೆ ಇರುತ್ತದೆ. ಆದರೆ ಅದರ ಪರೀಕ್ಷೆಗೆ ಯತ್ನಿಸಿದ ವೃದ್ಧನೊಬ್ಬ ಹಲವರು ಎದೆ ಒಡೆದುಕೊಂಡು ಸಾಯುವಂತೆ ಭಯ ಬೀಳಿಸಿದ್ದಾನೆ. ನಿಜ! ಬಿಹಾರದ 74 ವರ್ಷದ ಮೋಹನ್‌ಲಾಲ್‌ಎಂಬ ತಾತನಿಗೆ ತಾನು ಸತ್ತರೆ ಎಷ್ಟು ಜನ ಅಳುತ್ತಾರೆ ಎಂಬುದನ್ನು ನೋಡುವ ಕುತೂ ಹಲ.ಅದಕ್ಕಾಗಿಸತ್ತಂತೆನಟಿಸಿದ್ದಾನೆ.ಶವತೆಗೆದುಕೊಂಡು ಹೋಗಿ ಇನ್ನೇನು ಅಂತಿಮ ಸಂಸ್ಕಾರ ಮಾಡಬೇಕೆನ್ನುವ ಹೊತ್ತಿಗೆ ಚಟ್ಟದಿಂದ ಎದ್ದು ಕುಳಿತಿದ್ದಾನೆ.

OnePlus 15 5G

10:47 PM (IST) Oct 16

ಒನ್‌ಪ್ಲಸ್ ದೀಪಾವಳಿ ಆಫರ್, ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ 12,250 ರೂಪಾಯಿ ಡಿಸ್ಕೌಂಟ್

ಒನ್‌ಪ್ಲಸ್ ದೀಪಾವಳಿ ಆಫರ್, ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ 12,250 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಒನ್‌ಪ್ಲಸ್ 13, 13 ಆರ್, ನಾರ್ಡ್ ಸೇರಿದಂತೆ ಹಲವು ಒನ್‌ಪ್ಲಸ್ ಫೋನ್ ಮೇಲೆ ಬಾರಿ ಡಿಸ್ಕೌಂಟ್ ನೀಡಲಾಗಿದೆ.

Read Full Story

10:24 PM (IST) Oct 16

ಪಾಕಿಸ್ತಾನಕ್ಕೆ ಮಾಸಿಲ್ಲ ಭಾರತ ವಿರುದ್ದದ ಸತತ ಸೋಲಿನ ನೋವು, ನಾಯಕ ಸಲ್ಮಾನ್‌ಗೆ ಕೊಕ್ ಸಾಧ್ಯತೆ

ಪಾಕಿಸ್ತಾನಕ್ಕೆ ಮಾಸಿಲ್ಲ ಭಾರತ ವಿರುದ್ದದ ಸತತ ಸೋಲಿನ ನೋವು, ನಾಯಕ ಸಲ್ಮಾನ್‌ಗೆ ಕೊಕ್ ಸಾಧ್ಯತೆ, ಏಷ್ಯಾಕಪ್ ಟೂರ್ನಿಯಲ್ಲ 15 ದಿನಗಳ ಅಂತರದಲ್ಲಿ ಸತತ ಸೋಲು ಕಂಡು ಮುಖಭಂಗ ಅನುಭವಿಸಿದ್ದೇ ಇದಕ್ಕೆ ಕಾರಣ.

Read Full Story

09:43 PM (IST) Oct 16

ಒಂದೇ ಕ್ಲಿಕ್‌ನಿಂದ ನಿತಿನ್ ಕಾಮತ್ ಎಕ್ಸ್ ಖಾತೆ ಹ್ಯಾಕ್, ಇಮೇಲ್ ಬಳಸುವವರಿಗೆ ಎಚ್ಚರಿಕೆ

ಒಂದೇ ಕ್ಲಿಕ್‌ನಿಂದ ನಿತಿನ್ ಕಾಮತ್ ಎಕ್ಸ್ ಖಾತೆ ಹ್ಯಾಕ್, ಇಮೇಲ್ ಬಳಸುವವರಿಗೆ ಎಚ್ಚರಿಕೆ, ಯಾವುದೋ ಆಲೋಚನೆಯಲ್ಲಿ ಇಮೇಲ್ ಕ್ಲಿಕ್ ಮಾಡಿ ಬಳಿಕ ಕಂಗಾಲಾಗಬೇಡಿ, ಒಂದು ಕ್ಲಿಕ್ ಮಾಡಿ ತನ್ನ ಎಕ್ಸ್ ಖಾತೆ ಹೇಗೆ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ.

Read Full Story

08:57 PM (IST) Oct 16

UFC ಫೈಟರ್ ವಿಡಿಯೋದಿಂದ ಭಾರಿ ಸಂಚಲನ, ಜೆಕ್ ರಿಪಬ್ಲಿಕ್‌ನಲ್ಲಿ ಆರಂಭಗೊಂಡಿತಾ ಬಿಜೆಪಿ?

UFC ಫೈಟರ್ ವಿಡಿಯೋದಿಂದ ಭಾರಿ ಸಂಚಲನ, ಜೆಕ್ ರಿಪಬ್ಲಿಕ್‌ನಲ್ಲಿ ಆರಂಭಗೊಂಡಿತಾ ಬಿಜೆಪಿ? ಚಾಂಪಿಯನ್ ರಸ್ಲರ್ ಜಿರಿ ಪ್ರೊಚಾಝ್ಕ ಈ ಕುರಿತು ಕೆಲ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಝೆಕ್ ರಾಜ್ಯದಲ್ಲಿ ಬಿಜೆಪಿ ಶಾಖೆ ಆರಂಭಗೊಂಡಿತಾ?

Read Full Story

08:30 PM (IST) Oct 16

ಓಲಾ ಶಕ್ತಿ ಅನಾವರಣ ಮಾಡಿದ ಭವೀಶ್‌ ಅಗರ್ವಾಲ್‌ - ಏನಿದರ ವಿಶೇಷ, ಬೆಲೆ ಎಷ್ಟು, ಬುಕ್‌ ಮಾಡೋದು ಹೇಗೆ?

Ola Shakti BESS Launched Price Starts at ₹29,999 Booking Specs & Features ಓಲಾ ಎಲೆಕ್ಟ್ರಿಕ್, ದ್ವಿಚಕ್ರ ವಾಹನಗಳ ಉದ್ಯಮವನ್ನು ಮೀರಿ, 'ಓಲಾ ಶಕ್ತಿ' ಎಂಬ ಹೊಸ ರೆಸಿಡೆನ್ಶಿಯಲ್‌ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (BESS) ಅನ್ನು ಘೋಷಿಸಿದೆ. 

Read Full Story

07:56 PM (IST) Oct 16

ಪಾಕಿಸ್ತಾನ ಇನ್‌ಫ್ಲುಯೆನ್ಸರ್ ಜೊತೆ ಕೊಲಬರೇಶನ್, ಮಲಬಾರ್ ಗೋಲ್ಡ್‌ಗೆ ಮತ್ತೆ ಬಹಿಷ್ಕಾರ ಬಿಸಿ

ಪಾಕಿಸ್ತಾನ ಇನ್‌ಫ್ಲುಯೆನ್ಸರ್ ಜೊತೆ ಕೊಲಬರೇಶನ್, ಮಲಬಾರ್ ಗೋಲ್ಡ್‌ಗೆ ಮತ್ತೆ ಬಹಿಷ್ಕಾರ ಬಿಸಿ ಎದುರಾಗಿದೆ. ದೀಪಾವಳಿ ದಾಂತೆರಸ್ ಬೆನ್ನಲ್ಲೇ ಮಲಬಾರ್ ಗೋಲ್ಡ್ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಮಲಬಾರ್ ಗೋಲ್ಡ್ ಪಾಕಿಸ್ತಾನ ಪ್ರೀತಿ ಏನು?

Read Full Story

07:50 PM (IST) Oct 16

ಕಪಿಲ್ ಶರ್ಮಾ ಮಾಲೀಕತ್ವದ ಕಾಪ್ಸ್ ಕೆಫೆ ಮೇಲೆ ಮತ್ತೆ ಗುಂಡಿನ ದಾಳಿ

Kapil Sharma cafe: ಕಪಿಲ್ ಶರ್ಮಾ ಅವರ ಕೆನಡಾದಲ್ಲಿರುವ ಕೆಫೆಯ ಮೇಲೆ ದುಷ್ಕರ್ಮಿಗಳು ಮತ್ತೊಮ್ಮೆ ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ 4 ತಿಂಗಳಲ್ಲಿ ಇದು 3ನೇ ದಾಳಿಯಾಗಿದ್ದು, ಲಾರೆನ್ಸ್ ಬಿಸ್ಣೋಯ್ ಗ್ಯಾಂಗ್‌ನ ಸದಸ್ಯರಾದ ಗೋಲ್ಡಿ ಧಿಲ್ಲೊನ್ ಮತ್ತು ಕುಲ್ದೀಪ್ ಸಿಧು ಈ ದಾಳಿ ಹೊಣೆ ಹೊತ್ತುಕೊಂಡಿದ್ದಾರೆ.

Read Full Story

06:34 PM (IST) Oct 16

ರಣವೀರ್, ಶ್ರೀಲೀಲಾ ಜೊತೆಯಾಗುತ್ತಿರುವ ಜಾಹೀರಾತು ಬಜೆಟ್ ಕಾಂತಾರಾ 1 ಗಿಂತ ಹೆಚ್ಚು

ರಣವೀರ್, ಶ್ರೀಲೀಲಾ ಜೊತೆಯಾಗುತ್ತಿರುವ ಜಾಹೀರಾತು ಬಜೆಟ್ ಕಾಂತಾರಾ 1 ಗಿಂತ ಹೆಚ್ಚು, ಈ ಜಾಹೀರಾತನ್ನು ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ಜಾಹೀರಾತು ಯಾವುದು, ಇದರ ಬಜೆಟ್ ಎಷ್ಟು ಕೋಟಿ?

Read Full Story

05:47 PM (IST) Oct 16

ದೀಪಾವಳಿಗೆ ಬಂಪರ್‌ ಗಿಫ್ಟ್‌ ನೀಡಿದ ಇನ್ಫೋಸಿಸ್‌, ಷೇರುದಾರರಿಗೆ ಭರ್ಜರಿ ಡಿವಿಡೆಂಡ್‌ ಘೋಷಣೆ!

Infosys Declares ₹23 Interim Dividend for Diwali ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಟೆಕ್ ದೈತ್ಯ ಇನ್ಫೋಸಿಸ್ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ ₹23 ರಂತೆ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. 

Read Full Story

05:30 PM (IST) Oct 16

ಈ ಎರಡು ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ದೀಪಾವಳಿಗೆ ಬಂಪರ್‌ ಕೊಡುಗೆ

Diwali gift for employees: ದೀಪಾವಳಿ ಹಬ್ಬಕ್ಕೆ ಹಲವು ಕಂಪನಿಗಳು ಉಡುಗೊರೆ ನೀಡಿದರೆ, ದೆಹಲಿ ಎನ್‌ಸಿಆರ್‌ನ ಎರಡು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವಿಶೇಷ ಉಡುಗೊರೆ ನೀಡಿವೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. 

Read Full Story

05:28 PM (IST) Oct 16

ಗುಂಡಿ ಬಿದ್ದ ರಸ್ತೆಯಿಂದ ಶಾಲಾ ವಾಹನ ಅಪಘಾತ, ಸೇತುವೆಯಿಂದ ಕೆಳಕ್ಕೆ ಬಿದ್ದ 10 ಮಕ್ಕಳಿಗೆ ಗಾಯ

ಗುಂಡಿ ಬಿದ್ದ ರಸ್ತೆಯಿಂದ ಶಾಲಾ ವಾಹನ ಅಪಘಾತ, ಸೇತುವೆಯಿಂದ ಕೆಳಕ್ಕೆ ಬಿದ್ದ 10 ಮಕ್ಕಳಿಗೆ ಗಾಯ, ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

Read Full Story

05:16 PM (IST) Oct 16

ಗುಜರಾತ್‌ನ ಎಲ್ಲಾ 16 ಸಚಿವರು ರಾಜೀನಾಮೆ, ನಾಳೆ ಹೊಸ ಕ್ಯಾಬಿನೆಟ್‌ ಪದಗ್ರಹಣ!

All 16 Gujarat Ministers Resign New Cabinet Swearing-in Tomorrow Amid Reshuffle ಗುಜರಾತ್ ಸರ್ಕಾರದ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದು, ಶೀಘ್ರದಲ್ಲೇ ಹೊಸ ಸಂಪುಟ ರಚನೆಯಾಗಲಿದೆ. 2027ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ.

Read Full Story

04:52 PM (IST) Oct 16

ವಿದಾಯದ ರೂಮರ್ ಬೆನ್ನಲ್ಲೇ ಏಕದಿನ ಭವಿಷ್ಯ ಕುರಿತು ಮಹತ್ವದ ಸುಳಿವು ನೀಡಿದ ಕೊಹ್ಲಿ

ವಿದಾಯದ ರೂಮರ್ ಬೆನ್ನಲ್ಲೇ ಏಕದಿನ ಭವಿಷ್ಯ ಕುರಿತು ಮಹತ್ವದ ಸುಳಿವು ನೀಡಿದ ಕೊಹ್ಲಿ, ಸೋಶಿಯಲ್ ಮೀಡಿಯಾ ಮೂಲಕ ವಿರಾಟ್ ಕೊಹ್ಲಿ ಸಂದೇಶ ನೀಡಿದ್ದಾರೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಸೂಚ್ಯವಾಗಿ ಹೇಳಿದ್ದೇನು?

Read Full Story

02:49 PM (IST) Oct 16

ಹಾಸಿಗೆ ಹಂಚಿಕೊಳ್ಳಲು ಕರೆದ್ರು - ದುಲ್ಕರ್ ಸಲ್ಮಾನ್ ನಿರ್ಮಾಣ ಸಂಸ್ಥೆ ವಿರುದ್ಧ ಗಂಭೀರ ಆರೋಪ

Dulquer Salmaan production house controvers: ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲಂಸ್ ಹೆಸರಿನಲ್ಲಿ ಸಿನಿಮಾ ಅವಕಾಶ ನೀಡುವುದಾಗಿ ನಂಬಿಸಿ ಯುವತಿಯೊಬ್ಬರಿಗೆ ಲೈಂ*ಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

Read Full Story

02:46 PM (IST) Oct 16

ನಾಡಿಗೆ ಬಂದ ಕಾಡಾನೆಯ ಬಾಲ ಎಳೆದ ಕಿಡಿಗೇಡಿ - ಕಾಡುಪ್ರಾಣಿಗಳಂತೆ ವರ್ತಿಸಿದ ಜನರ ಬಗ್ಗೆ ತೀವ್ರ ಆಕ್ರೋಶ

elephant's tail pulled: ಪಶ್ಚಿಮ ಬಂಗಾಳದಲ್ಲಿ ಯುವಕನೊಬ್ಬ ಕಾಡಾನೆಯ ಬಾಲ ಹಿಡಿದು ಎಳೆದು ಹುಚ್ಚಾಟ ಮೆರೆದಿದ್ದಾನೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿ ಹಿಂಸೆಯ ಈ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Read Full Story

12:19 PM (IST) Oct 16

ಕೊನೆಗೂ ಕ್ಯಾನ್ಸರೇ ಗೆದ್ದುಬಿಡ್ತು... ಕ್ಯಾನ್ಸರ್ ಪೀಡಿತ 21ರ ಹರೆಯದ ಯುವಕನ ಕೊನೆಯ ಪೋಸ್ಟ್ ಭಾರಿ ವೈರಲ್

ನಾಲ್ಕನೇ ಹಂತದ ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿರುವ 21 ವರ್ಷದ ಯುವಕನೋರ್ವ, ತಾನು ಇನ್ನು ಹೆಚ್ಚು ಕಾಲ ಬದುಕುಳಿಯುವುದಿಲ್ಲ ಎಂದು ತಿಳಿದು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.

Read Full Story

11:09 AM (IST) Oct 16

ವಿದ್ಯಾರ್ಥಿಗಳಿಗೆ ಸ್ಪೂನ್ ಬಳಸಿ ಸಮೋಸಾ ತಿನ್ನೋದು ಹೇಗೆ ಎಂದು ಹೇಳಿಕೊಟ್ಟ ಕೋಚ್‌ ಸಖತ್ ಟ್ರೋಲ್

Food culture:ಮ್ಯಾನೇಜ್‌ಮೆಂಟ್ ಕೋಚ್ ಒಬ್ಬರು ವಿದ್ಯಾರ್ಥಿಗಳಿಗೆ ಸ್ಪೂನ್ ಮತ್ತು ಫೋರ್ಕ್ ಬಳಸಿ ಸಮೋಸಾ ತಿನ್ನುವುದು ಹೇಗೆಂದು ಕಲಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ.

Read Full Story

08:33 AM (IST) Oct 16

ರಣಜಿ ಟ್ರೋಫಿ - ಪಡಿಕ್ಕಲ್ ಶತಕ ಜಸ್ಟ್ ಮಿಸ್, ಮೊದಲ ದಿನವೇ ಬೃಹತ್ ಮೊತ್ತದತ್ತ ಕರ್ನಾಟಕ!

ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ (96) ಹಾಗೂ ಕರುಣ್ ನಾಯರ್ (73) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 295 ರನ್ ಗಳಿಸಿದೆ. ಶತಕ ವಂಚಿತರಾದ ಪಡಿಕ್ಕಲ್ ನಿರ್ಗಮನದ ನಂತರ, ಆರ್. ಸ್ಮರಣ್, ಶ್ರೇಯಸ್ ಗೋಪಾಲ್ ತಂಡಕ್ಕೆ ಆಸರೆಯಾದರು.

Read Full Story

More Trending News