ಗರ್ಭಿಣಿ ಹಾಗಲಕಾಯಿ ತಿನ್ನಬಾರದಂತೆ... ಯಾಕೆ ಅನ್ನೋ ಮಾಹಿತಿ ಇಲ್ಲಿದೆ...
First Published | Dec 9, 2020, 5:04 PM ISTಹಾಗಲಕಾಯಿ, ಭಾರತದಲ್ಲಿ ಇದನ್ನು ಕಹಿ ಕಲ್ಲಂಗಡಿ ಅಥವಾ ಮೊಮೊರ್ಡಿಕಾ ಚರಂತಿಯಾ ಅಥವಾ ಕರೇಲಾ ಎಂದೂ ಕರೆಯುತ್ತಾರೆ. ಇದು ಹಲವು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ, ಆದರೆ ಅದರ ಕಹಿ ರುಚಿಯಿಂದಾಗಿ ಜನರು ಅದನ್ನು ಸೇವಿಸಲು ಹೆಚ್ಚಾಗಿ ಇಷ್ತಪಡುವುದಿಲ್ಲ. ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳು, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಮೆಗ್ನೀಸಿಯಮ್, ಮ್ಯಾಂಗನೀಸ್, ಫೋಲೇಟ್, ವಿಟಮಿನ್ ಎ, ವಿಟಮಿನ್ ಸಿ, ಮತ್ತು ಹಲವಾರು ಬಿ ವಿಟಮಿನ್ಗಳಿಂದ ತುಂಬಿದ ಕಹಿ ಹಾಗಲಕಾಯಿ ನಿಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ.