Published : Dec 08, 2020, 04:00 PM ISTUpdated : Dec 08, 2020, 04:30 PM IST
ಪ್ರಿ ಮೆನ್ಸ್ರುವಲ್ ಸಿಂಡ್ರೋಮ್ ಅನ್ನು ಪಿಎಮ್ ಎಸ್ ಎಂದೂ ಕರೆಯುತ್ತಾರೆ. ಪಿಎಮ್ ಎಸ್ ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಯಿಂದ ಉಂಟಾಗುವ ಸಮಸ್ಯೆಯಾಗಿದೆ, ಇದು ತಿಂಗಳ ಪಿರಿಯಡ್ಸ್ ಪ್ರಾರಂಭವಾಗುವ ಮೊದಲು ಪ್ರತಿ ತಿಂಗಳು ಸಂಭವಿಸುತ್ತದೆ. ಈ ರೋಗದ ಲಕ್ಷಣಗಳು ಮಹಿಳೆಯಿಂದ ಮಹಿಳೆಗೆ ಬದಲಾಗುತ್ತವೆ. ಇದಕ್ಕೆ ಏನು ಕಾರಣ. ಹೇಗೆ ಇದರಿಂದ ಹೊರಬರೊದು ಎಂದು ಯೋಚನೆ ಮಾಡ್ತಾ ಇದೀರಾ?
ಪಿಎಂಎಸ್ ಸಮಸ್ಯೆಯಲ್ಲಿ ಮಹಿಳೆಯರು ಖಿನ್ನತೆ, ಕಿರಿಕಿರಿ, ಮೂಡ್ ಚೆಂಜ್ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪಿಎಮ್ ಎಸ್ ಮಹಿಳೆಯರ ಕೆಲಸ ಮತ್ತು ಕುಟುಂಬ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ತಿಂಗಳು ನೀವು ಸಹ ಈ ತೊಂದರೆಗಳನ್ನು ಎದುರಿಸುತ್ತೀರಿ ಎಂದಾದರೆ ಕೆಲವು ವಿಶೇಷ ಸಲಹೆಗಳ ಬಗ್ಗೆ ಹೇಳುತ್ತಿದ್ದೇವೆ, ಇದನ್ನು ನೀವು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಅನ್ನು ನಿಯಂತ್ರಣದಲ್ಲಿಡಬಹುದು.

211
ಉಪ್ಪು ಸೇವನೆ ಕಡಿಮೆ ಮಾಡಿ: ಆಹಾರದಲ್ಲಿ ಕಡಿಮೆ ಉಪ್ಪು ಬಳಸಿ. ನೀವು ತ್ವರಿತ ಆಹಾರ ಅಥವಾ ಸಂಸ್ಕರಿಸಿದ ಆಹಾರವನ್ನು ಸೇವಿಸಿದರೆ, ಅದರಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸಕ್ಕರೆ ಇರುತ್ತದೆ. ನೀವು ಹೊರಗಿನ ಆಹಾರವನ್ನು ತಿನ್ನುವುದನ್ನು ಕಡಿಮೆ ಮಾಡಬೇಕು.

311
ಚಿಪ್ಸ್, ಫ್ರೈಡ್ ಆಹಾರಗಳನ್ನು ತಿನ್ನುವ ಬದಲಾಗಿ ನಿಮ್ಮದೇ ಬೇಯಿಸಿದ ಆಹಾರವನ್ನು ಸೇವಿಸಬೇಕು. ಉಬ್ಬುವುದು, ಸ್ತನ ಭಾರ ಅಥವಾ ಕೈಗಳ ಊತ ಇರುವ ರೋಗಿಗಳಿಗೆ ಕಡಿಮೆ ಉಪ್ಪು ತಿನ್ನಲು ಸೂಚಿಸಲಾಗುತ್ತದೆ.

411
ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ: ಆ ಸಮಯ ಬರುವ ಮೊದಲು ಹೆಚ್ಚು ಹೆಚ್ಚು ಸೊಪ್ಪನ್ನು ಬಳಸಿ. ನೀವು ಬಾಳೆಹಣ್ಣು, ಟರ್ನಿಪ್, ಗ್ರೀನ್ಸ್ ಅಥವಾ ಸ್ವಿಸ್ ಚಾರ್ಡ್ ನಂತಹ ವಿವಿಧ ರೀತಿಯ ತರಕಾರಿಗಳನ್ನು ಬಳಸಬಹುದು.ಹೆಚ್ಚು ಹೆಚ್ಚು ಸೊಪ್ಪು ತರಕಾರಿ ಸೇವನೆ ಮಾಡಿದಷ್ಟು ಅರೋಗ್ಯ ಉತ್ತಮವಾಗಿರುತ್ತದೆ.

511
ಸಾಕಷ್ಟು ವಿಟಮಿನ್, ಕಬ್ಬಿಣ ಮತ್ತು ವಿಟಮಿನ್ ಬಿ ಸೇವಿಸಿ, ಇದು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆಯಲ್ಲಿ ಸೊಪ್ಪನ್ನು ಬೇಯಿಸಿ ತಿನ್ನಿರಿ. ಈ ಸೊಪ್ಪಿನಲ್ಲಿ ನೀವು ಬೆಳ್ಳುಳ್ಳಿ, ಕತ್ತರಿಸಿದ ಈರುಳ್ಳಿ ಮತ್ತು ವಿನೆಗರ್ ಬಳಸಿದರೆ ಪಿಎಂ ಎಸ್ ಸಮಸ್ಯೆ ಕಾಡುವುದಿಲ್ಲ.

611
ಹೆಚ್ಚು ನೀರು ಕುಡಿಯಿರಿ : ಮಹಿಳೆಯರು ಪ್ರತಿದಿನ ಹೆಚ್ಚು ಹೆಚ್ಚು ನೀರು ಕುಡಿಯಬೇಕು. ನೀರು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ನಿರ್ವಹಿಸುತ್ತದೆ. ಈ ಸಮಯದಲ್ಲಿ ನಿಂಬೆ ಪಾನಕ, ತೆಂಗಿನ ನೀರು ಮತ್ತು ಸೌತೆಕಾಯಿಗಳನ್ನು ಬಳಸಿ

711
ಹೆಚ್ಚು ಕ್ಯಾಲ್ಸಿಯಂ ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಿ: ಕೆಲವು ಅಧ್ಯಯನಗಳು ಹಾಲು, ಮೊಸರು, ಸೋಯಾ ಉತ್ಪನ್ನಗಳು ಮತ್ತು ಕಡಿಮೆ ಕೊಬ್ಬಿನ ಚೀಸ್ ನಂತಹ ಆಹಾರ ಉತ್ಪನ್ನಗಳು ಪಿಎಂಎಸ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸುತ್ತದೆ.

811
ವಿಟಮಿನ್ ಡಿ ತೆಗೆದುಕೊಳ್ಳಿ:
ಸಾರ್ಡೀನ್ಗಳು, ಸಿಂಪಿ ಮತ್ತು ಸಾಲ್ಮನ್ ಮುಂತಾದ ಆಹಾರಗಳಲ್ಲಿ ವಿಟಮಿನ್ ಡಿ ನೈಸರ್ಗಿಕವಾಗಿ ಕಂಡುಬರುತ್ತದೆ. ವಿಟಮಿನ್ ಡಿ ತೆಗೆದುಕೊಳ್ಳುವ ಮೂಲಕ ನೀವು ಪಿಎಂಎಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು.

911
ಬೀಜಗಳನ್ನು ಬಳಸಿ:
ಈ ಮಧ್ಯೆ, ಉಪ್ಪುರಹಿತ ಮತ್ತು ಹಸಿ ಬೀಜಗಳನ್ನು ಬಳಸಿ. ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ, ಮತ್ತು ನೀವು ಹೆಚ್ಚು ಹೊತ್ತು ಹಸಿವಿನಿಂದ ಇರುವುದಿಲ್ಲ. ನೀವು ವಾಲ್ನಟ್ಸ್, ಬಾದಾಮಿ ಬೀಜಗಳನ್ನು ಸೇವಿಸಬಹುದು.

1011
ಆಲ್ಕೋಹಾಲ್ ಮತ್ತು ಕೆಫೀನ್ ಬಳಸಬೇಡಿ: ನೀವು ಆಲ್ಕೊಹಾಲ್ ಸೇವನೆಯನ್ನು ತಪ್ಪಿಸಬೇಕು. ಆಲ್ಕೊಹಾಲ್ ನಿಮ್ಮ ನಿದ್ರೆಯನ್ನು ತೊಂದರೆಗೊಳಿಸುತ್ತದೆ. ನೀವು ಆಲ್ಕೋಹಾಲ್ ಮತ್ತು ಕೆಫೀನ್ ಸೇವಿಸಿದರೆ, ಅದು ನಿಮ್ಮ ನಿದ್ರೆಗೆ ಮತ್ತು ನಿಮ್ಮ ಆರೋಗ್ಯಕ್ಕೆ ತೊಂದರೆಯಾಗುತ್ತದೆ.

1111
ವ್ಯಾಯಾಮ ಮಾಡಿ:
ವ್ಯಾಯಾಮ ಮಾಡುವುದರಿಂದ ಪಿಎಂಎಸ್‌ಗೆ ಸಂಬಂಧಿಸಿದ ಬ್ಲಾಟಿಂಗ್, ಖಿನ್ನತೆ, ಕಿರಿಕಿರಿ ಮತ್ತು ಮನಸ್ಥಿತಿ ಬದಲಾವಣೆಗಳನ್ನು ನಿಯಂತ್ರಿಸಬಹುದು. ವಾರದಲ್ಲಿ ನಾಲ್ಕರಿಂದ ಐದು ದಿನಗಳವರೆಗೆ 30 ರಿಂದ 45 ನಿಮಿಷ ವ್ಯಾಯಾಮ ಮಾಡುವ ಮೂಲಕ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಅನ್ನು ನಿಯಂತ್ರಣದಲ್ಲಿಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.