ಜೇನು, ಬಾದಾಮಿ ನಿಮ್ಮದಾಗಿಸುತ್ತೆ ಸ್ಮೂತ್ ಸ್ಕಿನ್

Suvarna News   | Asianet News
Published : Dec 09, 2020, 04:26 PM IST

ಈ ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಮೃದುವಾಗಿಡಲು ನೀವು ಹಲವು ಕ್ರೀಂಗಳನ್ನು ಬಳಕೆ ಮಾಡುತ್ತೀರಿ, ಆದರೆ ಅದರ ಬದಲು ಕೆಲವು ಸಾಮಾನ್ಯ ಅಡುಗೆ ಪದಾರ್ಥಗಳು ಇಲ್ಲಿವೆ. ಇವುಗಳನ್ನು ನಿಮ್ಮ ಚಳಿಗಾಲದ ತ್ವಚೆ ಸಂರಕ್ಷಣೆಯ ಒಂದು ಭಾಗವನ್ನಾಗಿ ಮಾಡಿ. ಇದರಿಂದ ಉತ್ತಮ ಆರೋಗ್ಯದ ಜೊತೆಗೆ, ಉತ್ತಮ ತ್ವಚೆಯೂ ನಿಮ್ಮದಾಗುತ್ತದೆ. 

PREV
18
ಜೇನು, ಬಾದಾಮಿ ನಿಮ್ಮದಾಗಿಸುತ್ತೆ ಸ್ಮೂತ್ ಸ್ಕಿನ್

ಪ್ರತಿ ವರ್ಷ, ಶೀತ ಋತುವಿನ ಪ್ರಾರಂಭವು ಹಲವಾರು ಚರ್ಮದ ಸಮಸ್ಯೆಗಳನ್ನು ತರುತ್ತದೆ. ಈ ಸಮಯದಲ್ಲಿ ನಿಮ್ಮ ಚರ್ಮವು ಡ್ರೈ ಆಗುತ್ತದೆ ಮತ್ತು ನಿರ್ಜಲೀಕರಣಗೊಳ್ಳುತ್ತದೆ. ನಿಮ್ಮ ಚರ್ಮಕ್ಕೆ ಮಾಯಿಶ್ಚರೈಸರ್ಗಳನ್ನು ಹಾಕುವುದರ ಮೂಲಕ ಚರ್ಮ ಮತ್ತಷ್ಟು ಹದಗೆಡುತ್ತದೆ. ನಿಮ್ಮ ಚರ್ಮವನ್ನು ಮೃದುವಾಗಿ ಮತ್ತು ಹೆಚ್ಚು ಖರ್ಚು ಮಾಡದೆ ಸುಂದರವಾಗಿರಿಸಲು ಹಲವು ಮಾರ್ಗಗಳಿವೆ.

28

ಹೌದು ಅದು ಹೇಗೆ ಅಂದರೆ,  ನಿಮ್ಮ ಅಡಿಗೆ ಕ್ಯಾಬಿನೆಟ್ ನಲ್ಲೇ ನಿಮ್ಮ ಸೌಂದರ್ಯ ಹೆಚ್ಚಿಸುವ ಹಲವಾರು ಅಂಶಗಳಿವೆ. ಈ ಪದಾರ್ಥಗಳು ಮಾಯಿಶ್ಚರೈಸರ್ ಗಳಿಗೆ ಬದಲಾಗಿ  ಕೆಲಸ ಮಾಡಬಹುದು. ಇವುಗಳು ಸಂಪೂರ್ಣವಾಗಿ ರಾಸಾಯನಿಕ ಮುಕ್ತವಾಗಿವೆ. ಇಲ್ಲಿ, ಈ ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಮೃದುವಾಗಿಡುವ ಕೆಲವು ಅಡುಗೆ ಪದಾರ್ಥಗಳನ್ನು ನಾವು ಪಟ್ಟಿ ಮಾಡುತ್ತೇವೆ. ಇದು ನಿಮ್ಮ ಚರ್ಮಕ್ಕೆ ಮಾಡುವ ವ್ಯತ್ಯಾಸದಿಂದ ನಿಮಗೆ ಆಶ್ಚರ್ಯವಾಗುತ್ತದೆ.

38

ಜೇನುತುಪ್ಪ: ಮೃದುವಾದ ಮತ್ತು ಕಾಂತಿಯುತ ಚರ್ಮಕ್ಕಾಗಿ, ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ನಿಮ್ಮ ಮುಖಕ್ಕೆ ಮಸಾಜ್ ಮಾಡಿ. ಸ್ವಲ್ಪ ಸಮಯ ಬಿಡಿ ಮತ್ತು ನೀರಿನಿಂದ ತೊಳೆಯಿರಿ. ನೀವು ಜೇನುತುಪ್ಪ ಮತ್ತು ತಾಜಾ ಕೆನೆ ಕೂಡ ಬೆರೆಸಿ ಫೇಸ್ ಮಾಸ್ಕ್ ಆಗಿ ಹಚ್ಚಿಕೊಳ್ಳಬಹುದು.

48

ಓಟ್ ಮೀಲ್: ನೀರು ಮತ್ತು ಓಟ್ ಮೀಲ್ನಿಂದ ಪೇಸ್ಟ್ ತಯಾರಿಸಿ ಮತ್ತು ಚರ್ಮವನ್ನು ಒಣಗಿಸದೆ ಸ್ವಚ್ಛಗೊಳಿಸಲು ಬಳಸಿ. ನೀವು ಸ್ವಲ್ಪ ಓಟ್ ಮೀಲ್ ಅನ್ನು ಜೇನುತುಪ್ಪ ಅಥವಾ ಮೊಸರಿನೊಂದಿಗೆ ಬೆರೆಸಿ ನಿಮ್ಮ ಚರ್ಮದ ಮೇಲೆ ಹಚ್ಚಿ 20 ನಿಮಿಷಗಳ ನಂತರ  ನೀರಿನಿಂದ ತೊಳೆಯಿರಿ. ಇದರಿಂದ ಚರ್ಮ ಮೃದುವಾಗುತ್ತದೆ. 

58

ಮಯೋನಿಸ್ : ಶುಷ್ಕ ಚರ್ಮಕ್ಕೆ ಇದು ತ್ವರಿತ ಪರಿಹಾರವಾಗಿದೆ. ನಿಮ್ಮ ಮುಖಕ್ಕೆ ಸ್ವಲ್ಪ ಮಯೋನಿಸ್ ಹಚ್ಚಿ ಮತ್ತು ರೇಷ್ಮೆಯಂತಹ ಮೃದು ಚರ್ಮಕ್ಕಾಗಿ 10 ನಿಮಿಷಗಳ ನಂತರ ತೊಳೆಯಿರಿ.

68

ಹಾಲು: ಶುಷ್ಕ ಚರ್ಮಕ್ಕೆ ಇದು ಅತ್ಯುತ್ತಮ ಪರಿಹಾರವಾಗಿದೆ. ನಿಮ್ಮ ಮುಖಕ್ಕೆ ಸ್ವಲ್ಪ ಹಸಿ ಹಾಲನ್ನು ಮಸಾಜ್ ಮಾಡಿ ಮತ್ತು ಅದನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.

78

ಬಾದಾಮಿ: ಬಾದಾಮಿ ಪುಡಿ ಮತ್ತು ಹಾಲಿನಿಂದ ಪೇಸ್ಟ್ ತಯಾರಿಸಿ ಮತ್ತು ನಿಮ್ಮ ಮುಖವನ್ನು ಸ್ಕ್ರಬ್ ಮಾಡಲು ಬಳಸಿ. ಇದು ನಿಮ್ಮ ಚರ್ಮವನ್ನು ಎಕ್ಸ್ ಫೋಲಿಯೇಟ್ ಮಾಡುತ್ತದೆ ಮತ್ತು ಅದನ್ನು ಹೊಳೆಯುವಂತೆ ಮಾಡುತ್ತದೆ. ಚಳಿಗಾಲಕ್ಕೆ ಇದು ಪರಿಪೂರ್ಣ ಪರಿಹಾರ.

88

ಅರಿಶಿನ : ಅರಿಶಿನವನ್ನು ಹಾಲಿನ ಜೊತೆ ಮಿಕ್ಸ್ ಮಾಡಿ ಹಚ್ಚುವುದರಿಂದಲೂ ಚರ್ಮಕ್ಕೆ ಉತ್ತಮ ನಿಖರತೆ ಸಿಗುತ್ತದೆ, ಜೊತೆಗೆ ಕೋಮಲ ತ್ವಚೆ ನಿಮ್ಮದಾಗುತ್ತದೆ. 

click me!

Recommended Stories