ಈ ವರ್ಷದ ಮೇ ತಿಂಗಳಲ್ಲಿ 25 ವರ್ಷದ ಮಾಲಿ ಎಂಬ ಮಹಿಳೆ ಏಕಕಾಲದಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ್ದರು. ಮೊರಾಕೊದಲ್ಲಿ 5 ಹೆಣ್ಣು ಮತ್ತು 4 ಗಂಡು ಮಕ್ಕಳಿಗೆ ಜನ್ಮ ನೀಡಿದ ಆ ಮಹಿಳೆಯ ರೆಕಾರ್ಡ್ ಈಗ ಸಿಥೋಲ್ ಬ್ರೇಕ್ ಮಾಡಿದ್ದಾರೆ. ಅದಕ್ಕೂ ಮೊದಲು, 2009 ರಲ್ಲಿ, 45 ವರ್ಷದ ನಾಡಿಯಾ ಸುಲೈಮಾನ್ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಎಂಟು ಮಕ್ಕಳಿಗೆ ಜನ್ಮ ನೀಡುವ ಮೂಲಕ ದಾಖಲೆ ನಿರ್ಮಿಸಿದ್ದರು.