ಗಾಯಕಿ ಕೇಥಿ ಪೆರ್ರಿ ಪತಿ ರಸ್ಸೆಲ್ ಬ್ರಾಂಡ್‌ನಂತೆಯೇ ಸಂಸ್ಕೃತ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಪತಿಯಂತೆಯೇ ಇವರೂ ಬಲಗೈಯಲ್ಲಿಯೇ ಹಚ್ಚೆ ಹಾಕಿಸಿದ್ದಾರೆ.
ಎರಡೂ ಹಚ್ಚೆ 'ಅನುಗಚ್ಚಾಟಿ ಪ್ರವಾಹ' ಎಂದು ಬರೆಯಲಾಗಿದೆ.
ಇದರ ಅರ್ಥ ಗೋ ವಿತ್ ಫ್ಲೋ ಎನ್ನುವುದು.
ಪೆರಿಯು ಈಗಾಗಲೇ ತನ್ನ ಪಾದದ ಮೇಲೆ ಸ್ಟ್ರಾಬೆರಿಯ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಯೇಸುವಿನ ಟ್ಯಾಟೂ ಅವಳ ಮಣಿಕಟ್ಟಿನ ಮೇಲೆ ಹಾಕಿಕೊಂಡಿದ್ದಾರೆ.
ಇವರ ಪತಿಯೂ ಇದೇ ರೀತಿಯ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಅಮೆರಿಕನ್ ಗಾಯಕಿಯಾಗಿರೋ ಇವರ ಟ್ಯಾಟೂ ಸುಂದರವಾಗಿ ಸಂಸ್ಕೃತದಲ್ಲಿ ಬರೆದಿರೋದೇ ವಿಶೇಷ
ಯುವ ಜನರು ಅರ್ಥವೇ ಆಗದ ಭಾಷೆಯಲ್ಲಿ ಏನೇನೋ ಹಚ್ಚೆ ಹಾಕಿಸಿಕೊಳ್ಳುವಾಗ ವಿದೇಶಿಯವಳಾಗಿ ಈಕೆಯ ಟ್ಯಾಟೂ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ವಿಶೇಷ ಅರ್ಥವಿರೋ ಗೋ ವಿತ್ ಫ್ಲೋ ಟ್ಯಾಟೂ ಇವರು ಬಹಿರಂಗ ಪಡಿಸಿದಾಗ ವೈರಲ್ ಆಗಿತ್ತು
ಸಿಂಗರ್ ತೋಳದಲ್ಲಿ ಸಂಸ್ಕೃತ ಟ್ಯಾಟೂ
ಅಮೆರಿಕದ ಟಾಪ್ ಗಾಯಕಿಯರಲ್ಲೊಬ್ಬರಾದ ಈಕೆ ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಫೇಮಸ್
Suvarna News