ಗೌರವಿ ಅವರ ತಾಯಿ ದಿಯಾ ಕುಮಾರಿ ಅವರ ತಂದೆ ನರೇಂದ್ರ ಸಿಂಗ್ ಅವರೊಂದಿಗೆ ಪ್ರೇಮ ವಿವಾಹವಾಗಿದ್ದರು. ನರೇಂದ್ರ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು, ಮನೆಯವರ ನಿರಾಕರಣೆಯ ನಂತರವೂ ದಿಯಾಕುಮಾರಿ ಮದುವೆಯಾದರು.ಇಬ್ಬರೂ ಒಂದೇ ಗೋತ್ರಕ್ಕೆ ಸೇರಿದವರು. ಮದುವೆ ಬಹಳ ವಿವಾದಾತ್ಮಕವಾಗಿತ್ತು. ಆದರೆ, 21 ವರ್ಷಗಳ ದಾಂಪತ್ಯದ ನಂತರ ದಿಯಾ ಮತ್ತು ನರೇಂದ್ರ ವಿಚ್ಛೇದನ ಪಡೆದರು. ಗೌರವಿ ತನ್ನ ತಾಯಿ ದಿಯಾ ಜೊತೆ ವಾಸಿಸುತ್ತಾರೆ.