ಆದರೆ ಈ ರೋಗಲಕ್ಷಣಗಳು ಹೆಚ್ಚು ಸಮಯ ಇರೋದಿಲ್ಲ, ಆ ಬಗ್ಗೆ ಭಯ ಬೇಡ ಯಾಕೆಂದರೆ ಸಾಮಾನ್ಯವಾಗಿ ಕೆಲವು ದಿನಗಳು ಅಥವಾ ವಾರಗಳಲ್ಲಿ ಈ ಸಮಸ್ಯೆ ದೂರವಾಗುತ್ತವೆ, ಇಲ್ಲದಿದ್ದರೆ, ಇದು ಕೊಂಚ ಗಂಭೀರ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ. ಪ್ರಸವಾನಂತರದ ಗ್ಯಾಸ್ ಸಮಸ್ಯೆ ಅನಾರೋಗ್ಯಕರ ಜೀವನಶೈಲಿಯಂತಹ ನೀವು ಮಾಡುವಂತಹ ಅನೇಕ ತಪ್ಪುಗಳಿಂದ ಉಂಟಾಗುತ್ತದೆ. ಇವುಗಳಲ್ಲಿ ಕೆಲವು ಅಂಶಗಳು ಹೀಗಿವೆ: