ಆಸ್ಕರ್ 2023: ಸಮಾರಂಭದಲ್ಲಿ ಪತಿಯೊಂದಿಗೆ ಪೋಸ್‌ ನೀಡಿದ ನೊಬೇಲ್ ಪುರಸ್ಕೃತೆ ಮಲಾಲಾ

Published : Mar 14, 2023, 05:08 PM IST

ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ  95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ (Oscars 2023) ಸಮಾರಂಭದ ಫೋಟೋಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ಈ ಸಮಯದಲ್ಲಿ, ರಾಮ್ ಚರಣ್ ತೇಜಾ (Ram Cahran) ಅವರ ಪತ್ನಿ ಉಪಾಸನಾ (Upasana ) ಜೊತೆ ಕಾಣಿಸಿಕೊಂಡರು. ಇದೇ ವೇಳೆಗೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್ (Malala Yousafzai) ಕೂಡ ಪತಿಯೊಂದಿಗೆ ಆಗಮಿಸಿದ್ದರು.

PREV
17
ಆಸ್ಕರ್ 2023:  ಸಮಾರಂಭದಲ್ಲಿ ಪತಿಯೊಂದಿಗೆ ಪೋಸ್‌ ನೀಡಿದ ನೊಬೇಲ್ ಪುರಸ್ಕೃತೆ ಮಲಾಲಾ

 ಈ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. RRR ಚಿತ್ರದ ನಾಟು-ನಾಟು ಹಾಡು ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ದಿ ಎಲಿಫೆಂಟ್ ವಿಸ್ಪರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ. 

27

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಜಾಯ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತಿ ಅಸರ್ ಮಲಿಕ್ ಅವರೊಂದಿಗೆ ಪೋಸ್ ನೀಡಿದ್ದರು.ಬಹಳ ವರ್ಷಗಳ ನಂತರ ಮಲಾಲಾ ಕಾಣಿಸಿಕಂಡಿದ್ದು ವಿಶೇಷವಾಗಿತ್ತು. 

37

ಗೌನ್ ನಲ್ಲಿ ಮಲಾಲಾ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಮಲಾಲಾ ತನ್ನ ಡ್ರೆಸ್‌ಗೆ ಹೊಂದಿಕೆಯಾಗುವ ಆಭರಣಗಳೊಂದಿಗೆ ತಮ್ಮ ಲುಕ್‌ ಕಂಪ್ಲೀಟ್‌ ಮಾಡಿದ್ದಾರೆ

47

ಪಾಕಿಸ್ತಾನದ ಶಿಕ್ಷಣ, ಸಾಮಾಜಿಕ ಹೋರಾಟಗಾರ್ತಿ ಮಲಾಲಾ ಸಿಲ್ವರ್ ಮಿನುಗುವ ಗೌನ್ ಧರಿಸಿದ್ದರೆ, ಆಕೆಯ ಪತಿ ಅಸರ್ ಮಲಿಕ್ ಕಪ್ಪು ಮತ್ತು ಬಿಳಿ ಟುಕ್ಸೆಡೊದಲ್ಲಿ ಕಾಣಿಸಿಕೊಂಡರು.

 

57

ಮಲಾಲಾ ಯೂಸುಫ್‌ಜಾಯ್ ತನ್ನ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಮಲಾಲಾ ಅವರ ಚಿತ್ರಗಳು ವೈರಲ್ ಆಗುತ್ತಿವೆ.

67

ಆಸ್ಕರ್ ಸಮಾರಂಭದಲ್ಲಿ ರಾಮಚರಣ್ ತೇಜಾ ಕಪ್ಪು ಇಂಡೋ-ವೆಸ್ಟರ್ನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರ ಪತ್ನಿ ಉಪಾಸನಾ ಅವರು ಬಿಳಿ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. 

77

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ RRR ಸಿನಿಮಾದ ನಿರ್ದೇಶಕ ರಾಜಮೌ ಅವರ ಪತ್ನಿ ರಮಾ ಕೂಡ ಹಾಜರಾಗಿದ್ದರು. ಅವರು ರಾಮ್‌ ಚರಣ್‌ ದಂಪತಿ ಜೊತೆ ಕಾಣಿಸಿಕೊಂಡಿದ್ದರು.

Read more Photos on
click me!

Recommended Stories