ನೀವು ಮಾಡೋ ಈ ತಪ್ಪುಗಳಿಂದ ಸ್ತನಗಳ ಆರೋಗ್ಯಕ್ಕೆ ಸಮಸ್ಯೆಯಾಗಬಹುದು ಎಚ್ಚರ !

Suvarna News   | Asianet News
Published : May 20, 2021, 02:15 PM IST

ಸ್ತನಗಳು ದೇಹದ ಸೂಕ್ಷ್ಮ ಅಂಗವಾಗಿದ್ದರೂ ಅದರ ಬಗ್ಗೆ ಸಾಮಾನ್ಯವಾಗಿ ನಾವು ಗಮನ ಹರಿಸುವುದಿಲ್ಲ. ಹೆಚ್ಚಿನವರು  ಸ್ತನಗಳನ್ನು ನಿಯಮಿತವಾಗಿ ಪರೀಕ್ಷಿಸದ ತಪ್ಪು ಮಾಡುತ್ತಾರೆ. ಆದರೆ ಸ್ತನಗಳಿಗೆ ವಿಶೇಷ ಆರೈಕೆ ಯ ಅಗತ್ಯವಿದೆ. ಯಾವುದೇ ರೀತಿಯ ಸ್ತನ ಸಂಬಂಧಿತ ಕಾಯಿಲೆಗಳನ್ನು  ತಪ್ಪಿಸಲು ನಾವೆಲ್ಲರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅನೇಕರು ಕಾಲಾನಂತರದಲ್ಲಿ ಸ್ತನ ಆರೋಗ್ಯವನ್ನು ಕುಗ್ಗಿಸುವ ಅಭ್ಯಾಸಗಳನ್ನು ಬೆಳೆಸಿುತ್ತಾರೆ.  ಸ್ತನಗಳ ಆರೋಗ್ಯಕ್ಕೆ ತಿಳಿಯದೆ ಹಾನಿ ಮಾಡುವ ಆರು ಸಾಮಾನ್ಯ ಅಭ್ಯಾಸಗಳು ಇಲ್ಲಿವೆ ಮತ್ತು  ನಿಲ್ಲಿಸಬೇಕು.

PREV
110
ನೀವು ಮಾಡೋ ಈ ತಪ್ಪುಗಳಿಂದ ಸ್ತನಗಳ ಆರೋಗ್ಯಕ್ಕೆ ಸಮಸ್ಯೆಯಾಗಬಹುದು ಎಚ್ಚರ !

ತಪ್ಪಾದ ಬ್ರಾ ಸೈಜ್ ಅನ್ನು ಧರಿಸುವುದು: ಸರಿಯಾದ ಗಾತ್ರದ ಬ್ರಾ  ಧರಿಸದಿದ್ದರೆ ಎಂದಿಗೂ ಒಳ್ಳೆಯ ಫೀಲ್ ಇರುವುದಿಲ್ಲ. ತಪ್ಪಾದ ಸೈಜ್ ನ ಬ್ರಾ ಧರಿಸುವುದರಿಂದ ಸ್ತನಗಳು ಜೋತು ಬೀಳುವುದು ಮತ್ತು ಹಿಗ್ಗುವುದು ಸಂಭವಿಸಬಹುದು. 

210

ತುಂಬಾ ಬಿಗಿಯಾದ ಬ್ರಾ ಧರಿಸುವುದರಿಂದ ರಕ್ತದ ಹರಿವನ್ನು ತಡೆಯಬಹುದು. ಇದು ಕುತ್ತಿಗೆ, ಬೆನ್ನು ಮತ್ತು ಭುಜದ ನೋವನ್ನು ಉಂಟುಮಾಡಬಹುದು. ಇದರಿಂದ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ. 

310

ವ್ಯಾಕ್ಸಿಂಗ್ ಮಾಡುವುದು: ಜರ್ನಲ್ ಆಫ್ ಫಿಸಿಕಲ್ ಆಕ್ಟಿವಿಟಿ ಅಂಡ್ ಹೆಲ್ತ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಸ್ತನಗಳ ಮೇಲೆ ಮತ್ತು ಸುತ್ತಲೂ ರೇಜರ್ ಅನ್ನು ಬಳಸುವುದು ಸೋಂಕಿಗೆ ಕಾರಣವಾಗಬಹುದು. ಯಾವುದೇ ವಿಧಾನದಿಂದ ಕೂದಲು ತೆಗೆಯುವುದು ಉರಿಯೂತದ ಅಪಾಯವನ್ನು ಹೆಚ್ಚಿಸಬಹುದು.

410

ಚುಚ್ಚುವಿಕೆ: ಲಾವಾ  ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ ಹಾಲಿನ ಉತ್ಪಾದನಾ ನಾಳಗಳನ್ನು ಹಾನಿಗೊಳಿಸಬಹುದು ಮತ್ತು ನೋವಿನ ಕೀವು ತುಂಬಿದ ಸೋಂಕಾಗಬಹುದಾದ ಗಡ್ಡೆಯನ್ನು ಅಭಿವೃದ್ಧಿಪಡಿಸುವ ಅಪಾಯ ಹೆಚ್ಚಬಹುದು.

510

ಅತಿಯಾದ ಧೂಮಪಾನ ಮತ್ತು ಕೆಫೀನ್ ಸೇವನೆ: ಧೂಮಪಾನವು  ಶ್ವಾಸಕೋಶ ಮತ್ತು ಹೃದಯಕ್ಕೆ ಹಾನಿಕಾರಕ ಎಂದು ನಮಗೆಲ್ಲರಿಗೂ ತಿಳಿದಿದೆ. ಇದರಿಂದ ಸ್ತನ ಜೋತುಬೀಳುವುದು, ಸ್ತನ ಕ್ಯಾನ್ಸರ್ ನ ಅಪಾಯ ಮತ್ತು ಸ್ತನ ಮೃದುತ್ವದಂತಹ ಸ್ತನ ಸಂಬಂಧಿತ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು.

610

ಬ್ರಾ ಧರಿಸದಿರುವುದು : ರನ್ ಅಥವಾ ಜಾಗ್ ಗಾಗಿ ಹೊರಡುವಾಗ ಬ್ರಾ ಧರಿಸುವುದನ್ನು ಖಚಿತಪಡಿಸಿಕೊಳ್ಳಿ.  ಸ್ತನಕ್ಕೆ ಸಾಕಷ್ಟು ಬೆಂಬಲವನ್ನು ನೀಡದಿರುವುದು ತೀವ್ರ ನೋವು ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು.

710

ಡಕ್ಟ್ ಟೇಪ್ ಬಳಸುವುದು: ಸ್ಟ್ರಾಪ್ ಇಲ್ಲದ ಬ್ರಾವನ್ನು ಧರಿಸಿದಾಗ ಬ್ರಾವನ್ನು ಎತ್ತಲು ಮತ್ತು ಬೆಂಬಲಿಸಲು ಡಕ್ಟ್ ಟೇಪ್ ಅನ್ನು ಬಳಸಲು ಫ್ಯಾಷನ್ ವೀಡಿಯೊ ಆಗಾಗ್ಗೆ ಶಿಫಾರಸು ಮಾಡುತ್ತದೆ. ಆದರೆ ಡಕ್ಟ್ ಟೇಪ್ ಅಲರ್ಜಿ, ತುರಿಕೆ, ಉರಿಯೂತ ಮತ್ತು ದದ್ದುಗಳಿಗೆ ಕಾರಣವಾಗಬಹುದು.

810

ಟೈಟ್ ಆದ ಸ್ಟ್ರಾಪ್ : ಟೈಟ್ ಆಗಿರುವ ಸ್ಟ್ರಾಪ್ ಹೊಂದಿರುವ ಬ್ರಾವನ್ನು ಸಹ ಧರಿಸಬೇಡಿ, ಇದರಿಂದ ಹೆಚ್ಚು ಸಮಸ್ಯೆ, ಕಿರಿ ಕಿರಿ ಉಂಟಾಗಬಹುದು. 

910

ನೋವಿನ ಬಗ್ಗೆ ಗಮನಿಸಿ : ಸ್ತನಗಳಲ್ಲಿ ಕೆಲವೊಮ್ಮೆ ನೋವು ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿರಬಹುದು. ಆದರೆ ಹೆಚ್ಚು ನೋವಾದರೆ ಅದನ್ನು ಅಸಡ್ಡೆ ಮಾಡಬೇಡಿ. ಯಾಕೆಂದರೆ ಇದರಿಂದ ಪ್ರಾಣಕ್ಕೆ ಅಪಾಯ ಉಂಟಾಗಬಹುದು. 

1010

ಮಸಾಜ್ ಮಾಡಿ : ವಾರದಲ್ಲಿ ಒಂದೆರಡು ಬಾರಿಯಾದರೂ ಸ್ತನಗಳಿಗೆ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ಸ್ತನಗಳಲ್ಲಿ ರಕ್ತ ಸಂಚಾರ ಹೆಚ್ಚಿ ಸ್ತನಗಳ ಆರೋಗ್ಯ ಉತ್ತಮವಾಗುತ್ತದೆ. 

click me!

Recommended Stories