ನೇಹಾ ಪಚಿಸಿಯಾ ಗುಣಾದಲ್ಲಿ ಸಿಎಸ್‌ಪಿಯಾಗಿ ಪೋಸ್ಟ್ ಮಾಡಿದಾಗ, ಕೋವಿಡ್ ಸಮಯದಲ್ಲಿ ಜನರನ್ನು ಪ್ರೇರೇಪಿಸಲು ಅವರು ದೇಶಭಕ್ತಿ ಗೀತೆಗಳ ಮೇಲೆ ನೃತ್ಯ ಮಾಡಿದರು, ಇದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ (Viral) ಆಯಿತು. ಅಷ್ಟೇ ಅಲ್ಲ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಅವರನ್ನು ಸನ್ಮಾನಿಸಿದ್ದಾರೆ.