ಮಳೆಗಾಲದಲ್ಲಿ ಬಟ್ಟೆ ಒಗೆದು ಒಣಗಿಸೋದೇ ದೊಡ್ಡ ಸಮಸ್ಯೆ. ವಾಷಿಂಗ್ ಮೆಷಿನ್ ಇದ್ರೂ, ಬಿಸಿಲು ಇಲ್ಲದ್ದರಿಂದ ವಾಸನೆ ಬರುತ್ತೆ.
ಮಳೆಗಾಲದ ಬಟ್ಟೆ ವಾಸನೆಗೆ ಬೋರಾಕ್ಸ್ ಪೌಡರ್ ಮತ್ತು ಆಪಲ್ ಸೈಡರ್ ವಿನೆಗರ್ ಬಳಸಿ.
ಬೋರಾಕ್ಸ್ ಪೌಡರ್ ನೈಸರ್ಗಿಕ ಖನಿಜ. ಆದ್ದರಿಂದ ಬಟ್ಟೆ ವಾಸನೆ, ಬ್ಯಾಕ್ಟೀರಿಯಾ, ಫಂಗಸ್ ನಿವಾರಣೆಗೆ ಬೋರಾಕ್ಸ್ ಪೌಡರ್ ಬಳಸಿ.
ಇನ್ನು ಆಪಲ್ ಸೈಡರ್ ವಿನೆಗರ್ ಬಟ್ಟೆ ವಾಸನೆ ನಿವಾರಣೆಗೆ ಪರಿಣಾಮಕಾರಿ. ಬ್ಯಾಕ್ಟೀರಿಯಾ ನಿವಾರಣೆಗೆ, ಮೆದುವಾದ ಬಟ್ಟೆಗೆ ಇದನ್ನು ಬಳಸಿ.
ಅಷ್ಟೇ ಅಲ್ಲ, ಬಟ್ಟೆ ವಾಸನೆ ನಿವಾರಣೆಗೆ ನೀಮ್ ಎಲೆ, ಅಕ್ಕಿ, ಮತ್ತು ಸುವಾಸನೆ ಎಣ್ಣೆ ಬಳಸಿ. ಬಟ್ಟೆಗಳನ್ನು ಪರಿಮಳಯುಕ್ತವಾಗಿ ಇರಿಸಿಕೊಳ್ಳಿ.
Ashwini HR