ಕಚೇರಿ, ಆಫೀಸ್ ಎಂದು ಗಡಿಬಿಡಿಯಲ್ಲಿರುವವರು ಮನೆ ಕೆಲಸವನ್ನು ಸುಲಭವಾಗಿಸಲು ಸಾಧ್ಯವಾದಷ್ಟು ಮೆಷಿನ್‌ಗಳ ಬಳಕೆ ಮಾಡಿಕೊಳ್ಳುತ್ತಾರೆ. ಅದರಲ್ಲೊಂದು ವಾಷಿಂಗ್ ಮೆಷಿನ್. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಜನರು ಬಟ್ಟೆ ಒಗೆಯಲು ಹೆಚ್ಚಾಗಿ ವಾಷಿಂಗ್ ಮೆಷಿನ್‌ನ್ನು ಬಳಸುತ್ತಾರೆ.
ಆದ್ರೆ ಎಲ್ಲರೂ ಇದನ್ನು ಖರೀದಿಸಿಲು ಸಾಧ್ಯವಾಗುವುದಿಲ್ಲ.