ಮೆಂತೆ, ವಿಟಾಮಿನ್ ಇ ಬಳಸಿ ಪಡೆಯಿರಿ ನೀಳ, ದಟ್ಟ ಕೇಶ

Suvarna News   | Asianet News
Published : Mar 11, 2021, 02:02 PM IST

ಉದ್ದವಾದ, ದಟ್ಟವಾದ ಕೂದಲು ಬೇಕೆಂಬ ಬಯಕೆ ಎಲ್ಲರಿಗೂ ಇರುತ್ತದೆ. ಕೇಶದ ಆರೋಗ್ಯವೂ ಸ್ಟೈಲಿಂಗ್ ಮತ್ತು ವ್ಯಕ್ತಿತ್ವದಂತಹ ಅಂಶಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಉತ್ತಮ ಕೇಶ ಪಡೆಯಲು ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ಜನ ಮಾಡುತ್ತಾರೆ. ಅಂತಹ ಪ್ರಯೋಗಗಳಲ್ಲಿ ನೀವೂ ತೊಡಗಿದ್ದರೆ, ಈ ಪರಿಹಾರವನ್ನು ಪಾಲಿಸಿ. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಸಹ ಇರೋದಿಲ್ಲ. ಬದಲಾಗಿ ಸುಂದರ ಕೇಶ ಪಡೆಯೋದರಲ್ಲಿ ಸಂಶಯವಿಲ್ಲ. 

PREV
18
ಮೆಂತೆ, ವಿಟಾಮಿನ್ ಇ ಬಳಸಿ ಪಡೆಯಿರಿ ನೀಳ, ದಟ್ಟ ಕೇಶ

ಮೆಂತೆ ಮತ್ತು ನೆಲ್ಲಿಕಾಯಿಯ ಹೇರ್ ಪ್ಯಾಕ್
ಮೆಂತ್ಯೆ ಬೀಜಗಳು ಕೂದಲಿನ ಬೆಳವಣಿಗೆಗೆ ಅತ್ಯುತ್ತಮ ಘಟಕಾಂಶವಾಗಿದೆ. ಸ್ವಲ್ಪ ಹುರಿದ ಮೆಂತ್ಯೆ ಕಾಳುಗಳ ಪುಡಿ ತಯಾರಿಸಿ ಒಂದು ಜಾಡಿಯಲ್ಲಿ ಸಂಗ್ರಹಿಸಿಡಿ.

28

1 ಕಪ್ ಮೆಂತೆ ಪುಡಿಯನ್ನು 1 ಕಪ್ ನೆಲ್ಲಿಕಾಯಿ ಪುಡಿಯೊಂದಿಗೆ ಬಿಸಿ ನೀರಿನಲ್ಲಿ ರಾತ್ರಿ ನೆನೆಸಿಡಿ. ಮರುದಿನ ಹೇರ್ ಪ್ಯಾಕ್ ನಂತೆ ಬಳಸಿ ಮತ್ತು ತೊಳೆಯುವ ಮೊದಲು ಸುಮಾರು 20 ನಿಮಿಷ ಕಾಲ ಹಾಗೆಯೇ ಬಿಡಿ.

38

ಈರುಳ್ಳಿ ರಸ
ಇದು ಕೂದಲಿನ ಬೆಳವಣಿಗೆಗೆ ಅತ್ಯಂತ ಹಳೆಯ ಮತ್ತು ಅತ್ಯಂತ ಪರಿಣಾಮಕಾರಿಯಾದ ಮನೆಮದ್ದಾಗಿದೆ. ಈರುಳ್ಳಿ ರಸದಲ್ಲಿ ಸಲ್ಫರ್ ಅಂಶ ಹೇರಳವಾಗಿದ್ದು, ಇದು ಅಂಗಾಂಶಗಳಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಮರು-ಬೆಳವಣಿಗೆಗೆ ಸಹಾಯ ಮಾಡುತ್ತದೆ.

48

ಕೆಂಪು ಈರುಳ್ಳಿ ಅಥವಾ ಈರುಳ್ಳಿಯನ್ನು ಬಳಸಿ. ಇದನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ. ಅದರ ರಸವನ್ನು ಹಿಂಡಿ. ಈಗ ಇದನ್ನು ನೆತ್ತಿಗೆ ಹಚ್ಚಿ 15 ನಿಮಿಷ ಕಾಲ ಹಾಗೆ ಬಿಡಿ. ಅಂತಿಮವಾಗಿ ಸೌಮ್ಯ ಶಾಂಪೂವಿನಿಂದ ತೊಳೆಯಿರಿ.

58

ದಾಸವಾಳ ಹೂವು
ದಾಸವಾಳ ಹೂವು ಕೂದಲಿನ ಬೆಳವಣಿಗೆಗೆ ಮತ್ತೊಂದು ಮನೆಮದ್ದು. ದಾಸವಾಳವು ನಿಜವಾಗಿಯೂ ಕೂದಲಿನ ಆರೈಕೆಯ ಹೂವು ಎಂದು ಹೇಳಲಾಗುತ್ತದೆ. ಈ ಹೂವನ್ನು ತಲೆಹೊಟ್ಟು ನಿವಾರಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದು ಕೂದಲನ್ನು ದಪ್ಪವಾಗಿಸುತ್ತದೆ ಮತ್ತು ಅಕಾಲಿಕ ವಯಸ್ಸಾಗುವುದನ್ನು ತಡೆಯುತ್ತದೆ.

68

ದಾಸವಾಳ ಹೂವಿನ ಪೇಸ್ಟ್ ಅನ್ನು ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆ ಜೊತೆ ಸೇರಿಸಿ. ಇದನ್ನು ಕೂದಲಿಗೆ ಸಮನಾಗಿ ಹಚ್ಚಿಕೊಳ್ಳಿ. ನಂತರ ಸೌಮ್ಯ ಶಾಂಪೂ ಬಳಸಿ.

78

ವಿಟಮಿನ್ ಇ ಎಣ್ಣೆ
ವಿಟಮಿನ್ ಇ ಕೂದಲು ಬೆಳವಣಿಗೆಗೆ ಮನೆ ಮದ್ದಾಗಿದೆ. ವಿಟಮಿನ್ ಇ ಎಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿರುವುದರಿಂದ ಫ್ರೀ radicals ವಿರುದ್ಧ ಹೋರಾಡಲು ನೆರವಾಗುತ್ತದೆ. ಇದು ದೇಹದಲ್ಲಿ ಆಮ್ಲಜನಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇದರಿಂದ ತಲೆಬುರುಡೆಯಲ್ಲಿ ರಕ್ತಪರಿಚಲನೆ ಹೆಚ್ಚುತ್ತದೆ.

88

ವಿಟಮಿನ್ ಇ ಎಣ್ಣೆಯನ್ನು ತಲೆಬುರುಡೆಗೆ ಮಸಾಜ್ ಮಾಡಿ. ರಾತ್ರಿ ಬಿಟ್ಟು ಬಿಡಿ. ಮರುದಿನ ಸೌಮ್ಯ ಶಾಂಪೂ ಬಳಸಿ ತೊಳೆದುಕೊಂಡರೆ ಕೂದಲು ಮೃದುವಾಗುತ್ತದೆ.   

click me!

Recommended Stories