ಸುಂದರ ರೇಷ್ಮೆಯಂತಹ ಹೊಳೆಯುವ ಕೂದಲು ಪ್ರತಿಯೊಬ್ಬ ಮನುಷ್ಯನ ಬಯಕೆ, ಇದು ಸುಲಭದ ಕೆಲಸವಲ್ಲ. ಕೂದಲು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಮಹಿಳೆಯರು ಅಥವಾ ಪುರುಷರು ಕೂದಲಿನ ಆರೈಕೆ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಕೂದಲಿನ ಆರೈಕೆಗಾಗಿ ಅತ್ಯುತ್ತಮ ರೆಸಿಪಿ ಇಲ್ಲಿದೆ, ಇದು ಸುಂದರ ಕೂದಲನ್ನು ಪಡೆಯುವ ಬಯಕೆಯನ್ನು ಪೂರೈಸುತ್ತದೆ.
ದಾಸವಾಳದ ಹೂವಿನ ಬಗ್ಗೆ ತಿಳಿದಿರಬಹುದು. ಇದು ಕೂದಲಿಗೆ ತುಂಬಾ ಪರಿಣಾಮಕಾರಿ. ಈ ಹೂವಿನ ಎಣ್ಣೆ ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲಿನ ಬೆಳವಣಿಗೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಕೂದಲು ಉದುರುವುದನ್ನು ತಡೆದು, ಕೂದಲಿನ ನವೆಯನ್ನು ಕಂಟ್ರೇಲ್ ಮಾಡಲು ದಾಸವಾಳದ ಎಣ್ಣೆಯಿಂದ ಉತ್ತಮ ಚಿಕಿತ್ಸೆ ಪಡೆಯಬಹುದು. ದಾಸವಾಳದಿಂದ ತಯಾರಿಸಿದ ಎಣ್ಣೆಯಲ್ಲಿ ಕ್ಯಾಲ್ಸಿಯಂ, ಫಾಸ್ಪರಸ್ ಮತ್ತು ಕಬ್ಬಿಣಾಂಶಗಳು ಹೇರಳವಾಗಿದ್ದು, ಇದು ಕೂದಲು ದಟ್ಟವಾಗಿ ಬೆಳೆಯಲು ಸಹಕರಿಸುತ್ತದೆ. ಈ ಹೂವಿನ ಎಣ್ಣೆಯಿಂದ ಕೂದಲಿಗೆ ಯಾವ ರೀತಿಯ ಲಾಭಗಳಿವೆ?

29
ದಾಸವಾಳ ಹೂವು ಕೂದಲಿಗೆ ಪೋಷಣೆ ನೀಡುತ್ತದೆ. ಇದರಲ್ಲಿ ಇರುವ ವಿಟಮಿನ್ ಸಿ ಕೂದಲು ದಟ್ಟವಾಗಿ ಬೆಳೆಯಲು ನೆರವಾಗುವುದು. ಇದನ್ನು ಬಳಸಿ ಕೂದಲು ದಟ್ಟವಾಗಿ, ಬಲಿಷ್ಠವಾಗಿ ಉಳಿಯುತ್ತದೆ.

39
ಕೂದಲು ಉದುರುವ ಸಮಸ್ಯೆಗೆ ಚಿಕಿತ್ಸೆ ನೀಡುವುದು. ದಾಸವಾಳದ ಎಣ್ಣೆಯು ಕೂದಲು ಉದುರುವ ಸಮಸ್ಯೆಯನ್ನು ಗುಣಪಡಿಸಿ, ಕೂದಲ ಬುಡದಿಂದ ಹೆಚ್ಚು ಗಟ್ಟಿಯಾಗಿರುವಂತೆ ನೋಡಿಕೊಳ್ಳುತ್ತದೆ.

49
ದಾಸವಾಳದಲ್ಲಿರುವ ಶಿಲೀಂಧ್ರ ವಿರೋಧಿ ಗುಣವಿದ್ದು, ಹೊಟ್ಟನ್ನು ನಿಯಂತ್ರಿಸುತ್ತದೆ. ಈ ಎಣ್ಣೆ ತಲೆ ಬುರುಡೆಯಲ್ಲಿ ತುರಿಕೆ ಮತ್ತು ದದ್ದುಗಳ ವಿರುದ್ಧ ಹೋರಾಡಲು ಸಹಕಾರಿ.

59
ದಾಸವಾಳದ ಎಲೆಯು ಕೂದಲನ್ನು ಬಲಯುತವಾಗಿ, ಪೋಷಕಾಂಶಗಳಿಂದ ಮತ್ತು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಇದು ಡಬಲ್ ಹೇರ್ ಸಮಸ್ಯೆಯನ್ನು ನಿವಾರಿಸ ಬಲ್ಲದು.

69
ಇದು ಕೂದಲಿನ ಒರಟುತನವನ್ನು ಕಡಿಮೆ ಮಾಡುತ್ತದೆ ಮತ್ತು ಅವುಗಳನ್ನು ಮೃದುವಾಗಿಸುವ ಮೂಲಕ ಒರಟುತನವನ್ನು ತಪ್ಪಿಸಬಹುದು.

79
ಈ ಎಣ್ಣೆಯನ್ನು ಮನೆಯಲ್ಲಿ ತಯಾರಿಸುವುದು ಹೇಗೆ?
ಸಾಮಗ್ರಿಗಳು:
8 ದಾಸವಾಳ ಹೂವುಗಳು, 8 ದಾಸವಾಳದ ಎಲೆಗಳು, 1 ಕಪ್ ತೆಂಗಿನ ಎಣ್ಣೆ

89
ತಯಾರಿಸುವುದು ಹೀಗೆ?
ದಾಸವಾಳದ ಹೂವು ಮತ್ತು ಎಲೆಗಳನ್ನು ತೊಳೆದು ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಕಪ್ ತೆಂಗಿನ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಿ ಮತ್ತು ದಾಸವಾಳದ ಪೇಸ್ಟ್ ಅನ್ನು ಸೇರಿಸಿ.
ಇದನ್ನು ಕೆಲವು ನಿಮಿಷಗಳ ಕಾಲ ಬಿಸಿ ಮಾಡಿ, ಪ್ಯಾನ್ ಮೇಲೆ ಮುಚ್ಚಳ ಹಾಕಿ ಗ್ಯಾಸ್ ಆಫ್ ಮಾಡಿ.
ಎಣ್ಣೆ ತಣ್ಣಗಾದ ನಂತರ ಅದನ್ನು ಒಂದು ಜಾರ್ ಅಥವಾ ಬಾಟಲಿಯಲ್ಲಿ ಸಂಗ್ರಹಿಸಿಡಿ.

99
ಬಳಕೆ
ಈ ಎಣ್ಣೆಯು ಕೂದಲಿಗೆ ಮಸಾಜ್ ಮಾಡಬಹುದು. 30 ನಿಮಿಷಗಳ ಮಸಾಜ್ ನಂತರ ಶಾಂಪೂವಿನಿಂದ ಕೂದಲನ್ನು ತೊಳೆದುಕೊಳ್ಳಿ. ಇದನ್ನು ವಾರದಲ್ಲಿ ಮೂರು ಬಾರಿ ಬಳಸಬಹುದು.