ಪುರುಷರಿಗಿಂತ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಅವರು ಪುರುಷರಿಗಿಂತ ಹೆಚ್ಚು ಶ್ರಮ ಪಟ್ಟು ಸದೃಢರಾಗಿರಲು ಪ್ರಯತ್ನಿಸಬೇಕು. ಪ್ರತಿ ಮಹಿಳೆಯೂ ಮನೆ ಮತ್ತು ಕಚೇರಿಗಳನ್ನು ಒಟ್ಟಿಗೆ ನಿಭಾಯಿಸಿಕೊಂಡು, ಪ್ರತಿದಿನವೂ ತನಗಾಗಿ ಸಮಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಮನೆಯಲ್ಲಿ ಅಥವಾ ಜಿಮ್ನಲ್ಲಿ ವರ್ಕ್ ಔಟ್ ಮಾಡಲು ಸಾಧ್ಯವಾಗದಿದ್ದರೆ, ಡಯಟ್ ಅನ್ನು ವಿಶೇಷವಾಗಿ ಮಾಡಿ. ಪ್ರತಿಯೊಬ್ಬ ಮಹಿಳೆಯೂ ತನ್ನ ಆಹಾರಕ್ರಮದಲ್ಲಿ ಸೇರ್ಪಡಿಸುವ 5 ಸೂಪರ್ ಫುಡ್ಸ್ ಇವು.
1. ಸೇಬು
ಪ್ರತಿದಿನ ಒಂದು ಸೇಬನ್ನು ತಿನ್ನಿ ಮತ್ತು ವೈದ್ಯರಿಂದ ದೂರವಿರಿ . ಇದನ್ನು ಅನೇಕ ಬಾರಿ ಕೇಳಿರಬಹುದು, ಆದರೆ ಇದು ಕೂಡ ಸತ್ಯ. ಸೇಬು ಹಲವಾರು ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

27
ಸೇಬಿನಲ್ಲಿ ಕಂಡುಬರುವ ಕ್ವೆರ್ಸೆಟಿನ್ ದೇಹದ ವಿವಿಧ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಪ್ರತಿದಿನ ಒಂದು ಸೇಬನ್ನು ತಿನ್ನಿ.

37
2. ಪಾಲಕ್
ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ಹಸಿರು ಸೊಪ್ಪು ತರಕಾರಿಗಳು ಹೆಚ್ಚಾಗಿವೆ. ಆದ್ದರಿಂದ ಈ ಋತುವಿನಲ್ಲಿ ಹಸಿರು ಸೊಪ್ಪು ತರಕಾರಿಗಳನ್ನು ಸಾಧ್ಯವಾದಷ್ಟು ಹೆಚ್ಚಾಗಿ ತಿನ್ನಬೇಕಾಗುತ್ತದೆ. ಅದರಲ್ಲೂ ಪಾಲಕ್!

47
ಪಾಲಕ್ ಅನ್ನು ಪೋಷಕಾಂಶಗಳ ಭಂಡಾರವೆಂದು ಪರಿಗಣಿಸಲಾಗಿದೆ. ಪಾಲಕ್ನಲ್ಲಿ ಲ್ಯೂಟಿನ್ ಅಂಶವಿದ್ದು, ಇದು ವಯಸ್ಸಾಗುವಿಕೆ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಚರ್ಮವನ್ನು ಆರೋಗ್ಯಯುತವಾಗಿ ಇರುವಂತೆ ನೋಡಿಕೊಳ್ಳುತ್ತದೆ.

57
3. ದಾಲ್ / ಬೇಳೆ
ಎಲ್ಲಾ ದ್ವಿದಳ ಧಾನ್ಯಗಳು ಕಬ್ಬಿಣಾಂಶದಿಂದ ಸಮೃದ್ಧವಾಗಿವೆ. ಪ್ರತಿದಿನ ಒಂದು ಬೌಲ್ ದಾಲ್ ತಿಂದರೆ 30% ಕಬ್ಬಿಣಾಂಶವನ್ನು ಪೂರೈಸುತ್ತದೆ, ಎನ್ನುತ್ತದೆ ಸಂಶೋಧನೆಯೊಂದು. ಆದ್ದರಿಂದ ದ್ವಿದಳ ಧಾನ್ಯಗಳನ್ನು ದೈನಂದಿನ ಆಹಾರದಲ್ಲಿ ಕೂಡ ಸೇರಿಸಿಕೊಳ್ಳಬೇಕು.

67
4. ಅಣಬೆ
ಅಣಬೆಯಲ್ಲಿ ಕ್ಯಾನ್ಸರ್ ನಿರೋಧಕ ಆ್ಯಂಟಿಆಕ್ಸಿಡೆಂಟ್ ಇದೆ. ಒಂದು ಸಂಶೋಧನೆಯಲ್ಲಿ, ಪ್ರತಿದಿನ ಒಂದು ಬೌಲ್ ಅಣಬೆ ತಿನ್ನುವ ಮೂಲಕ ಸ್ತನ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು ಎಂದು ತಿಳಿದುಬಂದಿದೆ. ಆದ್ದರಿಂದಲೇ ಅಣಬೆಗಳನ್ನು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ.

77
5. ಡಾರ್ಕ್ ಚಾಕಲೇಟ್
ಚಾಕೊಲೇಟ್ ಇಷ್ಟಪಡದವರು ಬಹಳ ಕಡಿಮೆ. ಆದರೆ ಡಾರ್ಕ್ ಚಾಕಲೇಟ್ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ, ಆದ್ದರಿಂದ ದೈನಂದಿನ ಆಹಾರದಲ್ಲಿ ಡಾರ್ಕ್ ಚಾಕಲೇಟ್ ಸೇವಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.