ನೈಸರ್ಗಿಕ ಸೌಂದರ್ಯ ಹೆಚ್ಚಿಸಲು ಮೀನು, ವೈನ್ ಬೆಸ್ಟ್

Suvarna News   | Asianet News
Published : Jan 10, 2021, 12:24 PM IST

ಚೆನ್ನಾಗಿ ಕಾಣಿಸಲು ಯಾವ ಹುಡುಗಿ ಬಯಸುವುದಿಲ್ಲ ಹೇಳಿ? ಮುಖದ ಕಲೆ ಎಲ್ಲಾ ನಿವಾರಣೆಯಾಗಬೇಕು, ಸುಕ್ಕು ಇರಬಾರದು, ತ್ವಚೆ ಸ್ಮೂತ್ ಆಗಿರಬೇಕು. ಒಟ್ಟಲ್ಲಿ ಸೌಂದರ್ಯದ ಖನಿ ನೀವಾಗಬೇಕೆಂದು ಬಯಸಿದ್ದಲ್ಲಿ ಕೆಲವೊಂದು ಸೂಪರ್ ಟಿಪ್ಸ್ ಪಾಲಿಸಬೇಕು. ಅಂಥ ಟಿಪ್ಸ್ ಯಾವುದು? ಸೌಂದರ್ಯ ಹೆಚ್ಚಿಸುವಲ್ಲಿ ಮೀನು ಮತ್ತು ವೈನ್ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗುತ್ತದೆ. 

PREV
18
ನೈಸರ್ಗಿಕ ಸೌಂದರ್ಯ ಹೆಚ್ಚಿಸಲು ಮೀನು, ವೈನ್ ಬೆಸ್ಟ್

ಮೀನು ಸೇವನೆ
ಮೀನಿನ ಕೊಬ್ಬು ಆರೋಗ್ಯಕರ ಚರ್ಮವನ್ನು ಕಾಪಾಡುತ್ತದೆ. ಅದರಲ್ಲೂ ಸಾಲ್ಮನ್ ಮತ್ತು ಇತರ ಮೀನಿನ ಎಣ್ಣೆಯಲ್ಲಿ ಸಿಗುವ ಒಮೆಗಾ 3 ಕೊಬ್ಬಿನಾಂಶದಿಂದಾಗಿ ಚರ್ಮವು ಮೃದುವಾಗಿ ಮತ್ತು ಎಸ್ಜಿಮಾದಂತಹ ಪರಿಸ್ಥಿತಿಗಳನ್ನು ಸುಲಭಗೊಳಿಸುತ್ತದೆ.  

28

ಒಮೆಗಾ 3s ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತವೆ, ಚರ್ಮದ ಸುಕ್ಕುಗಳಿಗೆ ಇವೇ ಕಾರಣ. ವಾರದಲ್ಲಿ ಒಂದರಿಂದ ಎರಡು ಬಾರಿ ಸೇವಿಸಿದರೆ ಇದು ಒಳ್ಳೆ ಪರಿಣಾಮ ನೀಡುತ್ತದೆ. ಅಂದರೆ ಸೌಂದರ್ಯ ಹೆಚ್ಚುತ್ತದೆ. 

38

ಇದಲ್ಲದೆ ಆರೋಗ್ಯಕರ ಚರ್ಮವನ್ನು ಕಾಪಾಡಲು ಮೀನಿನ ಎಣ್ಣೆ ಸಹಾಯ ಮಾಡುತ್ತದೆ. ವೃದ್ದಾಪ್ಯದಲ್ಲಿ ಈ ಎಣ್ಣೆ ಚರ್ಮದ ರಕ್ಷಣೆ ಮಾಡುತ್ತದೆ. ಇದರಿಂದ ವಯಸ್ಸಾಗುವಿಕೆಯ ಲಕ್ಷಣಗಳು ಸಹ ಕಾಣಿಸುವುದಿಲ್ಲ. 

48

ವೈನ್ 
ಒಂದು ಗ್ಲಾಸ್ ವೈನ್ ಅನ್ನು ಇಷ್ಟ ಪಟ್ಟು ಕುಡಿದರೆ, ಇದರಿಂದ ಆರೋಗ್ಯದ ಜೊತೆಗೆ ಅಂದಕ್ಕೂ ಸಹಾಯಕ. ದ್ರಾಕ್ಷಿಯಲ್ಲಿ ರೆಸ್ವೆರಾಟ್ರೊಲ್ ಇದೆ, ಇದು  ಅತ್ಯಂತ ಪ್ರಬಲ ಆ್ಯಂಟಿ-ಏಜಿಂಗ್ ಆ್ಯಂಟಿ-ಆಕ್ಸಿಡೆಂಟ್‌ಗಳಲ್ಲಿ ಒಂದು. 

58

ವೈನ್ ಕುಡಿಯುವುದರಿಂದ ಫ್ರೀ radicals ವಿರುದ್ಧ ಹೋರಾಡುವ ಮೂಲಕ ಯೌವನದ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ. ಪ್ರತಿದಿನ ಒಂದು ಚಿಕ್ಕ ಗ್ಲಾಸ್ ಕೆಂಪು ವೈನ್ ಸೇವನೆ ಉತ್ತಮ. ಆದರೆ,  ಅದನ್ನು ಅತಿಯಾಗಿ ಮಾಡಬೇಡಿ.

68

ನಿದ್ರೆ 
ಸುಕ್ಕುರಹಿತ ತ್ವಚೆಗಾಗಿ ಅತ್ಯುತ್ತಮ ಸಲಹೆಯೆಂದರೆ  ಬೆನ್ನಿನ ಮೇಲೆ ಮಲಗುವುದು ಮುಖವನ್ನು ಮೇಲೆ ಮಾಡಿ. ಅಮೆರಿಕನ್ ಅಕಾಡೆಮಿ ಆಫ್ ಡರ್ಮಟೋಲಜಿಯ ಪ್ರಕಾರ, ಒಂದೇ ಭಂಗಿಯಲ್ಲಿ ಮಲಗುವುದರಿಂದ ಎದ್ದ ಕೂಡಲೇ ಮಾಯವಾಗದ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. 

78

ಮಲಗುವ ಭಂಗಿ ಸೌಂದರ್ಯ ಕಾಪಾಡುವಲ್ಲಿ ತುಂಬಾ ಮುಖ್ಯವಾಗಿದೆ. ಒಂದೇ ಬದಿಯಲ್ಲಿ ಮಲಗುವುದರಿಂದ ಕೆನ್ನೆ ಮತ್ತು ಗಲ್ಲದ ಮೇಲೆ ಸುಕ್ಕುಗಳು ಹೆಚ್ಚಾಗುತ್ತವೆ. 

88

ಬಿಳಿ ಬ್ರೆಡ್ ನಿಂದ ದೂರ ಇರಿ 
ಚರ್ಮದ ಮೇಲೆ ಕಲೆಗಳನ್ನು ನಿವಾರಿಸಲು ಬಿಳಿ ಬ್ರೆಡ್ ನಿಂದ ದೂರವಿರಿ. ಡಯೆಟ್ ಮೊಡವೆಗೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ . ಆದರೂ ಅಧ್ಯಯನವೊಂದರಲ್ಲಿ ತಿಳಿಸಿದಂತೆ ಬ್ರೆಡ್, ಧಾನ್ಯ ಮತ್ತು ಪಾಸ್ತಾದಂತಹ ಬಿಳಿ ಸಂಸ್ಕರಿಸಿದ ಆಹಾರಗಳಿಂದ ದೂರವೇ ಇರಿ.

click me!

Recommended Stories