2 . ಯುಟಿಐ ಸಮಸ್ಯೆ: ಮೂತ್ರನಾಳದ ಸೋಂಕು (UTI) ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ವೈರಸ್ ಗಳಿಂದ ಉಂಟಾಗುವ ಸೋಂಕು (Infection). ಇದು ಮೂತ್ರಪಿಂಡ, ಗರ್ಭಾಶಯ (Uterus), ಮೂತ್ರಕೋಶ ಮತ್ತು ಮೂತ್ರನಾಳದಲ್ಲಿ ಎಲ್ಲಿಬೇಕಾದರೂ ಸಂಭವಿಸಬಹುದು. ಹೆಚ್ಚಿನ ಯುಟಿಐ ಮೂತ್ರನಾಳ ಮತ್ತು ಮೂತ್ರಕೋಶದಲ್ಲಿ (Kidney) ಸಂಭವಿಸುತ್ತದೆ. ಇದರಿಂದಾಗಿ ಮೂತ್ರನಾಳ ಉರಿ (inflamation) ಪ್ರಾರಂಭವಾಗುತ್ತದೆ. ಈ ಸೋಂಕು ಮಹಿಳೆಯರಲ್ಲಿ ಹೆಚ್ಚು ಕಾಲ ಮೂತ್ರವನ್ನು ತಡೆಯುವ ಮೂಲಕ ಹೆಚ್ಚಾಗಿ ಕಂಡುಬರುತ್ತವೆ.