73ರ ವಯಸ್ಸಿನಲ್ಲೂ ಬಳುಕುವ ಬಳ್ಳಿ..! ಫಿಟ್‌ನೆಸ್‌ ಬಗ್ಗೆ ಈಕೆಗೆ ಸಿಕ್ಕಾಪಟ್ಟೆ ಕೇರ್

Suvarna News   | Asianet News
Published : Nov 27, 2020, 03:14 PM ISTUpdated : Nov 27, 2020, 03:30 PM IST

ಯುವಕರೇ ಕಷ್ಟುಪಟ್ಟು ಬೇರೆ ದಾರಿ ಇಲ್ಲದೆ ಜಿಮ್‌ಗೆ ಹೋಗ್ತಾರೆ. ಆದ್ರೆ ಈ ವೃದ್ಧೆಗೆ ಫಿಟ್‌ನೆಸ್ ಬಗ್ಗೆ ಸಿಕ್ಕಾಪಟ್ಟೆ ಕೇರ್. ಇವರ ಫಿಟ್‌ನೆಸ್ ಜರ್ನಿ ಸೂಪರ್. ಇಲ್ನೋಡಿ ಫೋಟೋಸ್

PREV
111
73ರ ವಯಸ್ಸಿನಲ್ಲೂ ಬಳುಕುವ ಬಳ್ಳಿ..! ಫಿಟ್‌ನೆಸ್‌ ಬಗ್ಗೆ ಈಕೆಗೆ ಸಿಕ್ಕಾಪಟ್ಟೆ ಕೇರ್

ಕೆನಡಾದ ಒಂಟಾರಿಯೋದ ಜೋನ್ ಮೆಕ್‌ಡೊನಾಲ್ಡ್ ಎಂಬ 73ರ ವೃದ್ಧೆ ಈಗಲೂ ಪರ್ಫೆಕ್ಟ್ ಫೀಟ್

211

ಒಳ್ಳೆಯ ಜೀವನಕ್ಕಾಗಿ ಇನ್ನೂ ಕಾಲ ತಡವಾಗಿಲ್ಲ ಎನ್ನುವುದು ಈ ಜೀವನೋತ್ಸಾಹಿಯ ಮಾತು

311

ಹೀಗೆ ಹೋದ್ರೆ ಔಷಧ ಹೆಚ್ಚಿಸಬೇಕಾಗುತ್ತೆ ಎಂದು ವೈದ್ಯರಿಂದ ಹೇಳಿಸಿಕೊಂಡಿದ್ದಾಕೆ ಈಗ ಮ್ಯಾಗಝಿನ್ ಮುಖಪುಟದಲ್ಲಿ ಮಿಂಚುತ್ತಿದ್ದಾರೆ.

411

ಈಗ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಜೋನ್‌ಗೆ 400 ಸಾವಿರ ಫಾಲೋವರ್ಸ್ ಇದ್ದಾರೆ.

511

ಇತ್ತೀಚೆಗೆ ಇವರು ಅವರ ವೈರಲ್ ಪೋಸ್ಟ್‌ನಲ್ಲಿ ಅವರ ಫಿಟ್‌ನೆಸ್ ಜರ್ನಿ ಶೇರ್ ಮಾಡಿಕೊಂಡಿದ್ದರು 

611

ಇವರು ಫಿಟ್‌ನೆಸ್‌ ಬಗ್ಗೆ ಕಾಳಜಿ ವಹಿಸಿ ವರ್ಕೌಟ್ ಮಾಡುತ್ತಾರೆ

711

ಯುವಕ ಯುವತಿಯರ ಜೊತೆ ಫಿಟ್‌ನೆಸ್‌ ಜೊತೆ ಲೈಫ್ ಎಂಜಾಯ್ ಮಾಡುತ್ತಾರೆ.

811

ತಮ್ಮ ಫಿಟ್‌ನೆಸ್ ಜರ್ನಿಯ ಕುರಿತ ಪೋಟೋಗಳು ಇವರ ವಾಲ್‌ನಲ್ಲಿವೆ

911

ಮೊದಲು ಮತ್ತು ನಂತರದ ಫೋಟೋಸ್

ಮೊದಲು ಮತ್ತು ನಂತರದ ಫೋಟೋಸ್

1011

ಹಳೆಯ ಫೋಟೋ ಶೇರ್ ಮಾಡಿ ತಮ್ಮ ಜರ್ನಿ ಬಗ್ಗೆ ತಾವೇ ಅಚ್ಚರಿ ವ್ಯಕ್ತಪಡಿಸ್ತಾರೆ ಈಕೆ

1111

ಫಿಟ್‌ನೆಸ್ ಕಾಪಾಡಿಕೊಳ್ಳೋ ಇವರ ರೀಸೆಂಟ್ ಫೋಟೋ ತರುಣಿಯರನ್ನೇ ನಾಚಿಸುವಂತಿದೆ

click me!

Recommended Stories