ಪ್ರಪಂಚದ ವಿವಿಧ ದೇಶಗಳಲ್ಲಿವೆ ವಿಚಿತ್ರ ರೀತಿಯಲ್ಲಿ ಸ್ವಾಗತಿಸೋ ಸಂಪ್ರದಾಯ
First Published | Dec 21, 2022, 6:34 PM ISTನೀವು ಅನೇಕ ದೇಶಗಳ ಸಂಸ್ಕೃತಿಯನ್ನು ನೋಡಿರಬಹುದು, ಅಲ್ಲಿ ಒಬ್ಬರಿಗೊಬ್ಬರು ವಿಶ್ ಮಾಡುವ ವಿಧಾನವನ್ನು ಸಹ ನೀವುಇಷ್ಟಪಟ್ಟಿರಬಹುದು, ಆದರೆ ಕೆಲವು ದೇಶಗಳಿವೆ, ಅಲ್ಲಿಯ ವಿಚಿತ್ರ ರೀತಿಯ ಸ್ವಾಗತವು ಖಂಡಿತವಾಗಿಯೂ ನಿಮಗೆ ಅಚ್ಚರಿಯನ್ನುಂಟು ಮಾಡುತ್ತೆ, ಆದರೆ ಪ್ರತಿಯೊಂದು ದೇಶವು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ.