ಭಾರತದ ಈ ರಾಜ್ಯದಲ್ಲಿ ಹರಿಯುತ್ತೆ ಬರೋಬ್ಬರಿ 30 ನದಿಗಳು… ಆದ್ರೆ 99% ಜನರಿಗೆ ಇದು ಗೊತ್ತೇ ಇಲ್ಲ…

Published : Feb 27, 2025, 03:28 PM ISTUpdated : Feb 27, 2025, 03:42 PM IST

ಭಾರತದಲ್ಲಿ ಸುಮಾರು 400 ಕ್ಕೂ ಹೆಚ್ಚು ನದಿಗಳು ಹರಿಯುತ್ತವೆ. ಇನ್ನು ರಾಜ್ಯಗಳಲ್ಲಿ 5, ಹತ್ತೋ, ಹದಿನೈದೋ ನದಿಗಳು ಹರಿಯುತ್ತೆ. ಆದರೆ ಯಾವ ರಾಜ್ಯದಲ್ಲಿ 30ಕ್ಕೂ ಹೆಚ್ಚು ನದಿಗಳು ಹರಿಯುತ್ತೆ ಅನ್ನೋದು ಗೊತ್ತಾ?   

PREV
16
ಭಾರತದ ಈ ರಾಜ್ಯದಲ್ಲಿ ಹರಿಯುತ್ತೆ ಬರೋಬ್ಬರಿ 30 ನದಿಗಳು… ಆದ್ರೆ 99% ಜನರಿಗೆ ಇದು ಗೊತ್ತೇ ಇಲ್ಲ…

ಭಾರತವನ್ನು ನದಿಗಳ ನಾಡು (land of rivers) ಎಂದು ಕರೆಯಲಾಗುತ್ತದೆ. ಯಾಕಂದ್ರೆ ಇಲ್ಲಿ ಅಷ್ಟೊಂದು ನದಿಗಳು ಹರಿಯುತ್ತವೆ. ಭಾರತದಲ್ಲಿ ಹರಿಯುವಷ್ಟು ನದಿಗಳು ಬೇರೆಲ್ಲೂ ಹರಿಯೋದಿಲ್ಲವೇನೋ. ನದಿಗಳೆಲ್ಲವೂ ಬೆಟ್ಟಗಳಲ್ಲಿ,cಲ್ಲಿ ಉಗಮವಾಗುತ್ತವೆ. 
 

26

ನಿಮಗೆ ಗೊತ್ತಾ? ನಮ್ಮ ಭಾರತ ದೇಶದಲ್ಲಿ 400 ಕ್ಕೂ ಹೆಚ್ಚು ನದಿಗಳು ಹರಿಯುತ್ತವೆ. ಕೆಲವು ನದಿಗಳನ್ನು ನಾವು ದೇವರೆಂದು ಪೂಜೆ ಕೂಡ ಮಾಡುತ್ತೇವೆ. ನದಿಗಳಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ನಾವು ಧನ್ಯರಾಗುವುದೂ ಇದೆ. 

36

ನಮ್ಮ ದೇಶದಲ್ಲಿ ಹರಿಯುವ ಪ್ರಮುಖ ನದಿಗಳೆಂದರೆ ಗಂಗಾ, ಯಮುನಾ, ಗೋದಾವರಿ, ಸಿಂಧೂ ಮತ್ತು ಬ್ರಹ್ಮಪುತ್ರ. ನಮ್ಮ ದಕ್ಷಿಣಕ್ಕೆ ಬಂದರೆ, ಕಾವೇರಿ, ಕೃಷ್ಣ, ಶರಾವತಿ, ತುಂಗಾಭದ್ರ ಇವೆಲ್ಲವೂ ನಮ್ಮ ಕರ್ನಾಟಕದ ಪ್ರಮುಖ ನದಿಗಳು. ಅದರಲ್ಲೂ ಕಾವೇರಿಯನ್ನು ನಮ್ಮ ಜೀವನದಿ ಎನ್ನಲಾಗುವುದು. 
 

46

ದೇಶದಲ್ಲಿ 30 ಕ್ಕೂ ಹೆಚ್ಚು ನದಿಗಳು ಹರಿಯುವ ರಾಜ್ಯವಿದೆ ಎಂದು ನಿಮಗೆ ತಿಳಿದಿದೆಯೇ? ಹೌದು ಈ ರಾಜ್ಯದಲ್ಲಿ 30ಕ್ಕೂ ಅಧಿಕ ನದಿಗಳು ಇವೆ ಎನ್ನಲಾಗುತ್ತಿವೆ. ಕೆಲವು ಮಾಹಿತಿಯ ಪ್ರಕಾರ ಈ ರಾಜ್ಯದಲ್ಲಿ 70 ಕ್ಕೂ ಹೆಚ್ಚು ನದಿಗಳಿವೆಯಂತೆ
 

56

99 ಪ್ರತಿಶತದಷ್ಟು ಜನರಿಗೆ ಬಹುಶಃ ಯಾವ ರಾಜ್ಯದಲ್ಲಿ ಅತ್ಯಂತ ಹೆಚ್ಚು ನದಿಗಳು ಹರಿಯುತ್ತವೆ ಎನ್ನುವ ಪ್ರಶ್ನೆಗೆ ಉತ್ತರ ತಿಳಿದಿರುವುದಿಲ್ಲ.ಯಾವ ರಾಜ್ಯದಲ್ಲಿ 30 ಕ್ಕೂ ಹೆಚ್ಚು ನದಿಗಳು ಹರಿಯುತ್ತವೆ ಎಂದು ಕಂಡುಹಿಡಿಯೋಣ.
 

66
Image: Getty Images

30 ಕ್ಕೂ ಹೆಚ್ಚು ನದಿಗಳು ಹರಿಯುವ ದೇಶದ ಏಕೈಕ ರಾಜ್ಯ ಉತ್ತರ ಪ್ರದೇಶ (Uttarapradesh). ಉತ್ತರ ಪ್ರದೇಶದಲ್ಲಿ ಗಂಗಾ, ಯಮುನಾ, ಗೋಮತಿ, ಘಘರಾ, ಸರಯೂ, ರಾಮಗಂಗಾ, ಚಂಬಲ್, ಬೆಟ್ವಾ, ಕೆನ್ ಮತ್ತು ಗಂಡಕ್ ಸೇರಿದಂತೆ ಸುಮಾರು 30 ಪ್ರಮುಖವಾದ ನದಿಗಳು ಹಾಗೂ ಇನ್ನಿತರ ಸಣ್ಣಪುಟ್ಟ ನದಿಗಳು ಹರಿಯುತ್ತವೆ.
 

click me!

Recommended Stories