ಭಾರತದಲ್ಲಿ ವಿಜ್ಞಾನಕ್ಕೂ ನಿಲುಕದ ಅದ್ಭುತ ರಹಸ್ಯಗಳನ್ನು ಮಡಿಲಲ್ಲಿಟ್ಟುಕೊಂಡಿರುವ ಜಾಗಗಳಿವೆ. ಅಂತಹ ಒಂದು ಸುಂದರ ಮತ್ತು ನಿಗೂಢ ತಾಣವೇ ಉತ್ತರಾಖಂಡದ ಗರ್ವಾಲ್ ಜಿಲ್ಲೆಯಲ್ಲಿರುವ 'ಖೈತ್ ಪರ್ವತ'.
travel Mar 05 2026
Author: Ashwini HR Image Credits:instagram- uttarakhand rare flowers name
Kannada
ಯಕ್ಷಯಕ್ಷಿಣಿಯರ ನಾಡು
ಇದನ್ನು ಸ್ಥಳೀಯರು ಪ್ರೀತಿಯಿಂದ 'ಪರಿಯೋಂ ಕಾ ದೇಶ್' (ಯಕ್ಷಯಕ್ಷಿಣಿಯರ ನಾಡು) ಎಂದು ಕರೆಯುತ್ತಾರೆ.
Image credits: instagram- swee.tnaturevibes00
Kannada
ಈ ಸ್ಥಳದ ವಿಶೇಷತೆಗಳೇನು?
ಪ್ರಕೃತಿ ಪ್ರಿಯರಿಗೆ ಇದು ನಿಜಕ್ಕೂ ಸ್ವರ್ಗ. ಹಸಿರು ಕಾಡುಗಳು, ತಂಪಾದ ಗಾಳಿ ಮತ್ತು ಸುಂದರ ಪರ್ವತ ಶ್ರೇಣಿಗಳು ಇಲ್ಲಿನ ವೈಶಿಷ್ಟ್ಯ.
Image credits: Gemini
Kannada
ಬಜೆಟ್ ಫ್ರೆಂಡ್ಲಿ
ಇದು ದುಬಾರಿ ಪ್ರವಾಸವಲ್ಲ, ಕಡಿಮೆ ಖರ್ಚಿನಲ್ಲಿ ಅದ್ಭುತ ಲೋಕವನ್ನು ನೋಡಬಯಸುವವರಿಗೆ ಇದು ಹೇಳಿ ಮಾಡಿಸಿದ ಜಾಗ.
Image credits: Pinterest
Kannada
ಖೈತ್ ಪರ್ವತದ ನಿಗೂಢತೆ
ಸ್ಥಳೀಯ ನಂಬಿಕೆಗಳ ಪ್ರಕಾರ ಇಲ್ಲಿ ಇಂದಿಗೂ ಯಕ್ಷಯಕ್ಷಿಣಿಯರು ವಾಸಿಸುತ್ತಿದ್ದಾರೆ. ಇದು ಸುಮ್ಮನೆ ಹೇಳುವ ಕಥೆಯಲ್ಲ, ಪ್ರವಾಸಿಗರು ಅಲ್ಲಿನ ಕೆಲವು ನಿಯಮಗಳನ್ನು ಪಾಲಿಸಲೇಬೇಕು.
Image credits: AI generated
Kannada
ಶಬ್ದಕ್ಕೆ ತಡೆ
ಇಲ್ಲಿನ ದೇವತೆಗಳಿಗೆ ಶಬ್ದವೆಂದರೆ ಇಷ್ಟವಿಲ್ಲವಂತೆ! ಹಾಗಾಗಿ ಇಲ್ಲಿ ಸಂಗೀತ ನುಡಿಸುವುದು ಅಥವಾ ಜೋರಾಗಿ ಕಿರುಚುವುದು ನಿಷೇಧಿಸಲಾಗಿದೆ.
Image credits: AI generated
Kannada
ಸಂಜೆ 7ರ ನಂತರ ಎಚ್ಚರ
ಸೂರ್ಯ ಮುಳುಗಿದ ಮೇಲೆ ಅಂದರೆ ರಾತ್ರಿ 7 ಗಂಟೆಯ ನಂತರ ಯಾರೂ ಶಿಬಿರದ ಹೊರಗೆ ತಿರುಗಾಡುವಂತಿಲ್ಲ.
Image credits: AI generated
Kannada
ಇಲ್ಲಿರುವ ರಹಸ್ಯ ಶಕ್ತಿಗಳು ಯಾರು?
ಗ್ರಾಮಸ್ಥರು ಇವರನ್ನು ‘ಯೋಗಿನಿ’, ಅರಣ್ಯ ದೇವತೆಗಳೆಂದು ಪೂಜಿಸುತ್ತಾರೆ. ಗ್ರಾಮವನ್ನು ಆಪತ್ತುಗಳಿಂದ ರಕ್ಷಿಸುತ್ತಾರೆ ಎಂಬ ನಂಬಿಕೆಯಿದೆ. ಇಲ್ಲಿನ ಶಾಂತಿ ಮತ್ತು ನಿಗೂಢತೆ ಎರಡೂ ಪ್ರವಾಸಿಗರನ್ನು ಬೆರಗುಗೊಳಿಸುತ್ತೆ.