ಏರ್ ಇಂಡಿಯಾ ಬಸ್ ಟಿಕೆಟ್ ರೇಟಲ್ಲಿ ಫ್ಲೈಟ್ ಆಫರ್ ಕೊಡ್ತಿದೆ. 'ನಮಸ್ತೇ ವರ್ಲ್ಡ್ ಸೇಲ್' ಅನ್ನೋ ಹೊಸ ಆಫರ್ ಇದು. ಅಕ್ಟೋಬರ್ 31ರವರೆಗೆ ಟಿಕೆಟ್ ಬುಕ್ ಮಾಡಿ ಯಾವಾಗ ಬೇಕಾದ್ರೂ ಟ್ರಾವೆಲ್ ಮಾಡಬಹುದು. ಆಫರ್ ಡೀಟೇಲ್ಸ್ ನೋಡಿ. ಟಾಟಾ ಗ್ರೂಪ್‌ನ ಏರ್ ಇಂಡಿಯಾ ಪ್ರಯಾಣಿಕರಿಗೆ ಸೂಪರ್ ಆಫರ್ ತಂದಿದೆ.
25
ಏರ್ ಇಂಡಿಯಾ ಸ್ಪೆಷಲ್ ಸೇಲ್
ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಫ್ಲೈಟ್ ಟಿಕೆಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ ಕೊಡೋ 'ನಮಸ್ತೇ ವರ್ಲ್ಡ್ ಸೇಲ್' ಆಫರ್ ಶುರುವಾಗಿದೆ. ಬಸ್ ಟಿಕೆಟ್ ರೇಟ್‌ನಷ್ಟು ಕಡಿಮೆ ಫೇರ್ ಇರೋದ್ರಿಂದ, ಬಜೆಟ್ ಟ್ರಾವೆಲರ್ಸ್‌ಗೆ ಇದು ಒಳ್ಳೆ ಚಾನ್ಸ್. ಫೆಬ್ರವರಿ 2 ರಿಂದ 6ರ ಮಧ್ಯರಾತ್ರಿವರೆಗೆ ಟಿಕೆಟ್ ಬುಕ್ ಮಾಡಬಹುದು. ಫೆಬ್ರವರಿ 21 ರಿಂದ ಅಕ್ಟೋಬರ್ 31ರ ಒಳಗೆ ಯಾವಾಗ ಬೇಕಾದ್ರೂ ಟ್ರಾವೆಲ್ ಮಾಡಬಹುದು.
35
ಏರ್ ಇಂಡಿಯಾ
ಟ್ರಿಪ್ ಪ್ಲಾನ್ ಮಾಡೋರಿಗೆ ಇದು ಫ್ಲೆಕ್ಸಿಬಲ್ ಮತ್ತು ಅಫೋರ್ಡಬಲ್ ಆಪ್ಶನ್. ಈ ಲಿಮಿಟೆಡ್ ಪಿರಿಯಡ್ ಸೇಲ್‌ನಲ್ಲಿ, ಡೊಮೆಸ್ಟಿಕ್ ಎಕಾನಮಿ ಕ್ಲಾಸ್ ಟಿಕೆಟ್ ₹1,499ಕ್ಕೆ ಸಿಗ್ತಿದೆ. ಡೊಮೆಸ್ಟಿಕ್ ಬಿಸಿನೆಸ್ ಕ್ಲಾಸ್ ₹9,999 ರಿಂದ ಶುರು. ಇಂಟರ್ನ್ಯಾಷನಲ್ ಎಕಾನಮಿ ಕ್ಲಾಸ್ ₹12,577 ರಿಂದ, ಬಿಸಿನೆಸ್ ಕ್ಲಾಸ್ ₹20,870 ರಿಂದ ಶುರು.
45
ನಮಸ್ತೇ ವರ್ಲ್ಡ್ ಸೇಲ್
ಫ್ಲೈಟ್ ಟ್ರಾವೆಲ್ ಮಾಡೋರಿಗೆ ಇದು ಒಳ್ಳೆ ಆಫರ್. ಏರ್ ಇಂಡಿಯಾ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ಟಿಕೆಟ್ ಬುಕ್ ಮಾಡ್ಬೇಕು. ಯಾವುದೇ ಕನ್ವೀನಿಯನ್ಸ್ ಫೀ ಇಲ್ಲ. ICICI, ಆಕ್ಸಿಸ್, ಫೆಡರಲ್ ಅಥವಾ ಬ್ಯಾಂಕ್ ಆಫ್ ಬರೋಡಾ ಕಾರ್ಡ್ ಯೂಸ್ ಮಾಡಿದ್ರೆ ಎಕ್ಸ್‌ಟ್ರಾ ಡಿಸ್ಕೌಂಟ್ ಸಿಗಬಹುದು.
55
ಫ್ಲೈಟ್ ಟಿಕೆಟ್‌ಗಳು
ಲಿಮಿಟೆಡ್ ಸೀಟ್‌ಗಳಿಗೆ ಮಾತ್ರ ಈ ಆಫರ್. ಬೇಗ ಬುಕ್ ಮಾಡಿದ್ರೆ ಡಿಸ್ಕೌಂಟ್ ಸಿಗುತ್ತೆ. 'ನಮಸ್ತೇ ವರ್ಲ್ಡ್ ಸೇಲ್' ಬಜೆಟ್ ಫ್ರೆಂಡ್ಲಿ ಫ್ಲೈಟ್ ಆಪ್ಶನ್ ಹುಡುಕ್ತಿರೋರಿಗೆ ಒಳ್ಳೆ ಚಾನ್ಸ್.