Different Marriage - ಲ್ಯಾವೆಂಡರ್‌, ಓಪನ್‌ ಮ್ಯಾರೇಜ್‌ ಅರ್ಥ ಗೊತ್ತಿಲ್ದೆ ಮದುವೆ ಆಗ್ಬೇಡಿ

Published : Aug 08, 2026, 12:58 PM IST

ಮದುವೆ ಎಂದರೆ ಪ್ರೀತಿ, ನಂಬಿಕೆ, ಗೌರವ ಮತ್ತು ಜೊತೆಯಾಗಿ ಬದುಕುವ ಸಂಬಂಧ. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ ಸ್ವರೂಪ ಬದಲಾಗುತ್ತಿದೆ. ದಾಂಪತ್ಯ ಸಂಬಂಧಗಳಿಗೆ ಈಗ ಕೆಲವು ವಿಶೇಷ ಹೆಸರುಗಳನ್ನೂ ಬಳಸಲಾಗ್ತಿದೆ.

PREV
14
Zombie Marriage ಎಂದರೇನು?

Zombie Marriage ಎಂದರೆ ಗಂಡ-ಹೆಂಡತಿಯ ಸಂಬಂಧ ಕೇವಲ ಹೆಸರಿಗೆ ಮಾತ್ರ ಉಳಿದಿರುವ ಮದುವೆ. ಇಬ್ಬರೂ ಸಮಾಜದ ಮುಂದೆ ದಂಪತಿಯಂತೆ ಕಾಣಿಸಿಕೊಂಡರೂ, ಅವರ ನಡುವೆ ಪ್ರೀತಿ, ಮಾತುಕತೆ ಮತ್ತು ಭಾವನಾತ್ಮಕ ಸಂಬಂಧ ಬಹಳ ಕಡಿಮೆಯಾಗಿರುತ್ತದೆ. ಮಕ್ಕಳಿಗಾಗಿ, ಕುಟುಂಬದ ಒತ್ತಡದಿಂದ, ಸಮಾಜದ ಭಯದಿಂದ ಅಥವಾ ಆರ್ಥಿಕ ಕಾರಣಗಳಿಂದ ಕೆಲವರು ಇಂತಹ ಮದುವೆಯನ್ನು ಮುಂದುವರಿಸುತ್ತಾರೆ.

24
ಲ್ಯಾವೆಂಡರ್‌ ಮ್ಯಾರೇಜ್ ?

Lavender Marriage ಸಾಮಾನ್ಯವಾಗಿ ಒಬ್ಬರು ಅಥವಾ ಇಬ್ಬರೂ ತಮ್ಮ ಲೈಂಗಿಕ ಗುರುತನ್ನು ಕುಟುಂಬ ಅಥವಾ ಸಮಾಜದಿಂದ ಮರೆಮಾಚಲು ಮಾಡಿಕೊಂಡ ಮದುವೆಯನ್ನು ಸೂಚಿಸುತ್ತದೆ. ಇದ್ರಲ್ಲಿ ಇಬ್ಬರೂ ಸಲಿಂಗಕಾಮಿಗಳಾಗಿರುವ ಸಾಧ್ಯತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಇಬ್ಬರಿಗೂ ಈ ವಿಷಯ ತಿಳಿದಿರುತ್ತದೆ. ಪರಸ್ಪರ ಒಪ್ಪಿಗೆಯಿಂದ ಸಂಬಂಧ ಮುಂದುವರಿಸುತ್ತಾರೆ. ಆದರೆ ಕೆಲವೊಮ್ಮೆ ಸಂಗಾತಿಗೂ ಈ ವಿಚಾರ ತಿಳಿದಿರುವುದಿಲ್ಲ.

34
ಓಪನ್‌ ಮ್ಯಾರೇಜ್

Open Marriageನಲ್ಲಿ ಗಂಡ-ಹೆಂಡತಿ ಪರಸ್ಪರ ಒಪ್ಪಿಗೆಯಿಂದ ಮದುವೆಯ ಹೊರತಾಗಿಯೂ ಇತರರೊಂದಿಗೆ ಪ್ರೀತಿ ಅಥವಾ ರೊಮ್ಯಾಂಟಿಕ್ ಸಂಬಂಧ ಹೊಂದಲು ಅವಕಾಶ ನೀಡುತ್ತಾರೆ. ಇದಕ್ಕೂ ಮುನ್ನ ಇಬ್ಬರೂ ಮಾತನಾಡಿ ಕೆಲವು ನಿಯಮಗಳನ್ನು ಒಪ್ಪಿಕೊಳ್ಳುತ್ತಾರೆ.

44
ಓಪನ್‌ ಮ್ಯಾರೇಜ್

Open Marriageನಲ್ಲಿ ಗಂಡ-ಹೆಂಡತಿ ಪರಸ್ಪರ ಒಪ್ಪಿಗೆಯಿಂದ ಮದುವೆಯ ಹೊರತಾಗಿಯೂ ಇತರರೊಂದಿಗೆ ಪ್ರೀತಿ ಅಥವಾ ರೊಮ್ಯಾಂಟಿಕ್ ಸಂಬಂಧ ಹೊಂದಲು ಅವಕಾಶ ನೀಡುತ್ತಾರೆ. ಇದಕ್ಕೂ ಮುನ್ನ ಇಬ್ಬರೂ ಮಾತನಾಡಿ ಕೆಲವು ನಿಯಮಗಳನ್ನು ಒಪ್ಪಿಕೊಳ್ಳುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories