ಕಪಲ್‌ಗಳಿಗಾಗಿ ಪೋರ್ನ್‌ ಸೈಟ್ ವಿಶಿಷ್ಟ ಆಫರ್, ಯಾರಿಗುಂಟು, ಯಾರಿಗಿಲ್ಲ?

Published : Jul 02, 2020, 10:22 PM ISTUpdated : Jul 02, 2020, 10:23 PM IST

ಕೊರೋನಾ ಲಾಕ್ ಡೌನ್ ಕಾರಣಕ್ಕೆ ತನ್ನ ವೀಕ್ಷಕರಲ್ಲಿ ಸಿಕ್ಕಾಪಟ್ಟೆ ಏರಿಕೆ ಕಂಡಿದ್ದ ಪೋರ್ನ್ ಹಬ್ ಈಗ ಮತ್ತೊಂದು ಸಹಾಸ ಮಾಡಹೊರಟಿದೆ. ಲಾಕ್ ಡೌನ್ ವೇಳೆ ಜನರು ಹೊರಗೆ ಬರಬಾರದು ಎಂಬ ಕಾರಣಕ್ಕೆ ತನ್ನ ಪ್ರಿಮಿಯಂ ಸೇವೆಯನ್ನು ಉಚಿತವಾಗಿ ನೀಡಿತ್ತು. 

PREV
17
ಕಪಲ್‌ಗಳಿಗಾಗಿ ಪೋರ್ನ್‌ ಸೈಟ್ ವಿಶಿಷ್ಟ ಆಫರ್, ಯಾರಿಗುಂಟು, ಯಾರಿಗಿಲ್ಲ?

ಲಾಕ್ ಡೌನ್ ವೇಳೆ ಜನ ಖಿನ್ನತೆಗೆ ಒಳಗಾಗಬಾರದು ಎಂದು ಪ್ರಿಮಿಯಂ ಅಕೌಂಟ್ ನ್ನು ಉಚಿತವಾಗಿ ನೀಡಿತ್ತು.

27

ಇದೀಗ ಕಪಲ್ ಗಳ ಜೀವನವನ್ನು ಮತ್ತಷ್ಟು ರಸಮಯಮಾಡಲು ಪೋರ್ನ್ ಹಬ್ ಮುಂದಾಗಿದೆ.

37

ಕಪಲ್ ಗಳಿಗೆ ಜಂಟಿ ಅಕೌಂಟ್ ಕ್ರಿಯೇಟ್ ಮಾಡುವ ಅವಕಾಶ ನೀಡುತ್ತಿದೆ.

47

ಪ್ಲೇ ಲಿಸ್ಟ್  ಲವರ್ ಹೆಸರಿನಲ್ಲಿ ಜಂಟಿ ಖಾತೆ ತೆರೆದು ಇಲ್ಲಿ ತನ್ನ ಸಂಗಾತಿಯ ಜತೆ ವಿಡಿಯೋ ಹಂಚಿಕೊಳ್ಳಬಹುದಾಗಿದೆ.

57

ಪ್ರಿಮಿಯಂ ಖಾತೆಯನ್ನು ಪಡೆದುಕೊಳ್ಳಲು ಮುಕ್ತ ಅವಕಾಶ ನೀಡಿದೆ.

67

ಈ ಬಗ್ಗೆ ಸ್ಟಡಿಯೊಂದನ್ನು ಮಾಡಿರುವ ಹಬ್ ಇಂಥ ಯೋಜನೆಯಿಂದ ಶೇ. 64 ರಷ್ಟು ಜನರಿಗೆ ತಮ್ಮ ಸಂಗಾತಿ ಏನು ಬಯಸುತ್ತಾಳೆ ಅಥವಾ ಬಯಸುತ್ತಾನೆ ಎನ್ನುವುದು ಗೊತ್ತಾಗಿದೆ ಎಂದಿದ್ದಾರೆ. 

77

ಲಾಕ್ ಡೌನ್ ಆರಂಭದ ದಿನಗಳಲ್ಲಿ ತನ್ನ ವೀಕ್ಷಕರ ಸಂಖ್ಯೆ ಶೇ.  95  ರಷ್ಟು ಏರಿಕೆ ಕಂಡಿತ್ತು ಎಂದು ಹೇಳಿತ್ತು. 

click me!

Recommended Stories