ಸುಂದರ್ ಪಿಚೈ ಎಂದೇ ಜನಪ್ರಿಯರಾಗಿರುವ ಪಿಚೈ ಸುಂದರರಾಜನ್ ಮಧುರೈನಲ್ಲಿ ಜನಿಸಿ ಇಂದು ಗೂಗಲ್ ಸಿಇಒ ಆಗಿ ಹೆಸರು ಮಾಡಿದವರು. ಬಲವಾದ ಶೈಕ್ಷಣಿಕ ಹಿನ್ನೆಲೆ ಮತ್ತು ತಂತ್ರಜ್ಞಾನದ ಕುತೂಹಲ ಅವರನ್ನು ಟೆಕ್ ಉದ್ಯಮದ ಮುಂಚೂಣಿಗೆ ತಳ್ಳಿತು. ಅವರ ವಿದ್ಯೆ, ಬುದ್ಧಿವಂತಿಕೆ, ದೂರದೃಷ್ಟಿ, ವಿನಯತೆ, ಜೀವನವನ್ನು ನೋಡುವ ರೀತಿ ಎಲ್ಲವೂ ಮತ್ತೊಬ್ಬರಿಗೆ ಉತ್ತಮ ಉದಾಹರಣೆಯಾಗುವಂತಿವೆ.
ನಿಮ್ಮ ಮಕ್ಕಳಿಗೂ ಸುಂದರ ಪಿಚ್ಚೈ ಅವರ ಈ ಗುಣಗಳನ್ನು ಹೇಳಿ ಕಲಿಸಿಕೊಡಿ..